ಕಸಾಯಿಖಾನೆಗೆ ಹಸುಗಳ ಸಾಗಣೆ: ಐವರ ಬಂಧನ, ವಾಹನ ವಶ

0
ಮಧುಗಿರಿ, ಅ. ೬- ಹೊಸಪೇಟೆಯಿಂದ ಬೆಂಗಳೂರಿನ ಕಸಾಯಿಖಾನೆಗೆ ೨೫ ಹಸುಗಳನ್ನು ಸಾಗಿಸುತ್ತಿದ್ದ ದೊಡ್ಡ ಕಂಟೈನರ್‌ನ್ನು ಬೆನ್ನಟ್ಟಿ ಹಿಡಿದಿರು ೫ ಜನರನ್ನು ಪೋಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿ ಕಂಟೈನರ್ ಚಾಲಕ...

ಕೆಐಟಿ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ

0
ತಿಪಟೂರು, ಅ. ೬- ಕೆಐಟಿಯ ಸಭಾಂಗಣದಲ್ಲಿ ಕಲ್ಪತರು ವಿದ್ಯಾ ಸಂಸ್ಥೆಯ ೨೦೨೪-೨೦೨೫ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಸಂಸ್ಥೆಯ ಅಧ್ಯಕ್ಷ .ಪಿ.ಕೆ.ತಿಪ್ಪೇರುದ್ರಪ್ಪ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳು, ಎಲ್ಲಾ...

ಜಿಲ್ಲೆಯಲ್ಲಿ ಡಿ.೧೫ ರವರೆಗೆ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ: ಎಡಿಸಿ

0
ತುಮಕೂರು, ಅ. ೬- ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಈಗಾಗಲೇ ಅಕ್ಟೋಬರ್ ೧ ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ರೈತರು ಹತ್ತಿರದ ನೋಂದಣಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿದೆ....

ಅಂತ್ಯಾಕ್ಷರಿಯಲ್ಲಿ ಫಸ್ಟ್ ಬಂದು ಗ್ರೈಂಡರ್ ಗೆದ್ದ ಪವಿತ್ರ

0
ಹುಳಿಯಾರು, ಅ. ೬- ಇಲ್ಲಿನ ಶ್ರೀ ಪ್ರಸನ್ನ ಗಣಪತಿ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಅಭಿ ಎಲೆಕ್ಟ್ರಾನಿಕ್ಸ್ ಮತ್ತು ಅಂಬಾಸುತ ಫರ್ನಿಚರ್ಸ್, ಹೋಮ್ ಅಪ್ಲೆಯನ್ಸಸ್ ವತಿಯಿಂದ ೭೫ ನೇ ವರ್ಷದ ಗಣೇಶೋತ್ಸವದ ಅಂಗವಾಗಿ...

ಸಾಮಾಜಿಕ, ಆರ್ಥಿಕ ಸಮೀಕ್ಷೆ ಅವಧಿ ವಿಸ್ತರಣೆಗೆ ಒತ್ತಾಯ

0
ಮಧುಗಿರಿ, ಅ. ೬- ರಾಜ್ಯ ಸರ್ಕಾರವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ವೈಜ್ಞಾನಿಕ ಹಾಗೂ ಅರ್ಥಪೂರ್ಣವಾಗಿ ನಡೆಸಿ ಜಾತಿ ಗಣತಿಯ ದಿನಾಂಕವನ್ನು ವಿಸ್ತರಿಸುವಂತೆ ಒಳ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ವೈ.ಕೆ.ಬಾಲಕೃಷ್ಣ...

ವಿದ್ಯಾರ್ಥಿ ಕೇಂದ್ರಿತ ಯುಜಿಎಸ್‌ಇಪಿ ಪಠ್ಯಕ್ರಮ

0
ಕೊರಟಗೆರೆ, ಅ. ೬- ಹೊಸ ಯುಜಿಎಸ್‌ಇಪಿ ಪಠ್ಯಕ್ರಮ ವಿದ್ಯಾರ್ಥಿ ಕೇಂದ್ರಿತ, ಕೌಶಲ್ಯಾಭಿವೃದ್ದಿ ಮತ್ತು ಅನುಭವಾತ್ಮಕ ಕಲಿಕೆಯತ್ತ ಒತ್ತು ನೀಡುವ ನವೀನ ಪ್ರಯತ್ನವಾಗಿದೆ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ...

ಮೀಸಲಾತಿಗೆ ಧಕ್ಕೆಯಾದರೆ ಉಗ್ರ ಹೋರಾಟ: ನಂಜಾವಧೂತಶ್ರೀ

0
ಕುಣಿಗಲ್, ಅ. ೬- ಹಲವು ಗೊಂದಲಗಳ ನಡುವೆ ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಆತುರವಾಗಿ ವರದಿ ಪಡೆದು ಒಕ್ಕಲಿಗರ ಮೀಸಲಾತಿಗೆ ಧಕ್ಕೆಯಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ನಂಜಾವಧೂತ...

ಕೆರೆಗೆ ರಾಸಾಯನಿಕ ತ್ಯಾಜ್ಯ ಮೀನುಗಳ ಮಾರಣ ಹೋಮ: ಮೂವರ ಬಂಧನ

0
ತುಮಕೂರು, ಅ. ೬- ತಾಲ್ಲೂಕಿನ ನೆಲಹಾಳ್ ಕೆರೆಯಲ್ಲಿ ನೂರಾರು ಮೀನುಗಳ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕೆರೆಗೆ ರಾಸಾಯನಿಕ ತ್ಯಾಜ್ಯ ಸುರಿದ ಆರೋಪದ ಮೇರೆಗೆ ತಾಲ್ಲೂಕಿನ ಕೋರಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ಮಹ್ಮದ್ ಇಬ್ರಾಹಿಂ, ಅಲ್ತಾಫ್ ಹಾಗೂ...

ಗಾಂಧೀಜಿಯ ಅಹಿಂಸಾ ಧರ್ಮ, ಶಾಸ್ತ್ರೀಜೀಯ ಶಿಸ್ತು ರೂಢಿಸಿಕೊಳ್ಳಲು ಕರೆ

0
ತಿಪಟೂರು, ಅ. ೬- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ ಸತ್ಯ, ಅಹಿಂಸೆ, ಶಾಂತಿ ಮತ್ತು ಸ್ವಚ್ಛತೆಯ ಮೌಲ್ಯಗಳನ್ನು ವಿಶ್ವಕ್ಕೆ ಬೋಧಿಸಿ ಅವರಂತೆ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಸರಳತೆ, ಶಿಸ್ತನ್ನು ನಾವುಗಳು ರೂಡಿಸಿಕೊಳ್ಳಬೇಕು...

ತುಮಕೂರು ಜಿಲ್ಲೆ ಚಿರತೆ ಕಾರ್ಯಪಡೆಗೆ ೫೯ ಸಿಬ್ಬಂದಿ: ಈಶ್ವರ ಖಂಡ್ರೆ

0
ತುಮಕೂರು, ಅ. ೬- ತುಮಕೂರು ಜಿಲ್ಲೆ ಕುಣಿಗಲ್, ತಿಪಟೂರು, ಮಧುಗಿರಿ, ಪಾವಗಡ ಮತ್ತು ಕೊರಟಗೆರೆ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿರತೆ ಕಾರ್ಯಪಡೆ ರಚಿಸಿ ೫೯ ಸಿಬ್ಬಂದಿಯನ್ನು ನಿಯೋಜಿಸಲು ಅರಣ್ಯ, ಜೀವಿಶಾಸ್ತ್ರ...
67,362FansLike
3,695FollowersFollow
3,864SubscribersSubscribe