ನಗರದ ಲಾಲ್‌ಬಾಗ್ ಮುಂಭಾಗದ ರಸ್ತೆಯಲ್ಲಿ ಭಾರೀ ಗಾತ್ರದ ಗುಂಡಿ ಬಾಯ್ತೆರೆದಿದ್ದು, ಗುಂಡಿಯ ಮೇಲೆ ಪೊಲೀಸ್ ಬ್ಯಾರಿಕೇಡ್ ಹಾಕಿರುವುದು.