ಗಣರಾಜ್ಯೋತ್ಸವ ಆಚರಣೆ
ಗುಳೇದಗುಡ್ಡ,ಜ.೨೮: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ನಿಧಿಯಿಂದ ಹಣ ಬಿಡುಗಡೆಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಪಟ್ಟಣದಲ್ಲಿ ಹೈಟೆಕ್ ಲೈಬ್ರರಿ ನಿರ್ಮಾಣಕ್ಕೆ ಕ್ರಿಯಾಯೋಜನೆ ಅನುಮೋದನೆಗೊಂಡಿದೆ. ಕೆಳಗಿನ ಪೇಟೆಯಲ್ಲಿ ಸುಸಜ್ಜಿತ ಮಿನಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಿಯಾಯೋಜನೆಗೆ...
ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಕಲಿಕಾ ಹಬ್ಬ ಸಹಕಾರಿ
ಬಾದಾಮಿ,ಜ.೨೮: ಕಲಿಕಾ ಹಬ್ಬ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ. ಎಲ್ಲಾ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಬೇಕು ಎಂಬುದು ಸರಕಾರದ ಆಶಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ ಹೇಳಿದರು.ಅವರು ತಾಲೂಕಿನ...
ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ
ನವಲಗುಂದ,ಜ.೨೮: ತಾಲ್ಲೂಕಿನ ಗುಡಿಸಾಗರ ಗ್ರಾಮ ಪಂಚಾಯಿತಿ ಯಿಂದ ಗ್ರಾಮದ ಕುಡಿಯುವ ನೀರಿನ ಕೆರೆ ಹೂಳೆತ್ತುವ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನವ್ವ ಗಂಗಪ್ಪ ಗುಡಸಲಮನಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.ಈ...
ಸಂಭ್ರಮದ ಗಣರಾಜ್ಯೋತ್ಸವ
ಲಕ್ಷೆ÷್ಮÃಶ್ವರ,ಜ.೨೮: ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಶಿಕ್ಷಣ ಸಂಸ್ಥೆಯಲ್ಲಿ ೭೭ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಜಯಶ್ರೀ ಮಹಾಂತಶೆಟ್ಟರ ಅವರು ದೇಶದ...
ಅವಿರೋಧ ಆಯ್ಕೆ
ಚನ್ನಮ್ಮನ ಕಿತ್ತೂರ,ಜ.೨೮: ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ನೂತನ ಚೇರಮನ್ನರಾಗಿ ಶಂಕರ(ಬಾಬಣ್ಣಾ) ಸಂ. ವಳಸಂಗ ಹಾಗೂ ವಾಯಿಸ್-ಚೇರಮನ್ನರಾಗಿ ಜಗದೀಶ ಬ. ಘಟ್ನಟ್ಟಿ ಆಯ್ಕೆಯಾಗಿದ್ದಾರೆ.ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಚೇರಮನ್ನರಾಗಿದ್ದ ಜಗದೀಶ...
ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮುಖ್ಯ
ನವಲಗುಂದ,ಜ28 : ಅಧ್ಯಯನ ನಿರತರಾದಾಗ ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ಬಹಳ ಮುಖ್ಯ. ಛಲ ಹಾಗೂ ಬದ್ಧತೆಯಿಂದ ಓದಿದರೆ ಜೀವನದಲ್ಲಿ ಎಂತಹ ಮಹಾತ್ಕಾರ್ಯವನ್ನಾದರೂ ಸಾಧಿಸಬಹುದು ಎಂದು ಹೆಬ್ಬಾಳದ ಶ್ರೀಮತಿ ಗಂಗಮ್ಮ ದೇವರಡ್ಡಿ ಸರ್ಕಾರಿ ಪ.ಪೂ....
ಭವ್ಯ ಮೆರವಣಿಗೆ
ಲಕ್ಷ್ಮೇಶ್ವರ,ಜ28 ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಗ್ರಾಮ ದೇವಿಯ ಪ್ರಥಮ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಪುನರ ಪ್ರತಿಷ್ಠಾಪನೆಗೊಳ್ಳಲಿರುವ ಗ್ರಾಮದೇವಿ ದ್ಯಾಮವ್ವನ ಮೂರ್ತಿಗೆ ಬಣ್ಣ ಲೇಪನ ವಾಗಿದ್ದರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೃಂಗರಿಸಿದ ಟ್ಯಾಕ್ಟರ್...
ಶಿಕ್ಷಣದೊಂದಿಗೆ ಕೌಶಲ್ಯವೂ ಅಗತ್ಯ
ಗುಳೇದಗುಡ್ಡ,ಜ28: ಮಕ್ಕಳು ಯಾವುದೇ ಒತ್ತಡ ವಿಲ್ಲದೇ ನಗುನಗುತ್ತ ಕಲಿಯಬೇಕು. ಪ್ರತಿಯೊಂದು ಮಗು ಓದಿನಲ್ಲೇ ನೈಪುಣ್ಯತೆ ಇರಬೇಕೆಂದಿಲ್ಲ, ಆದರೆ ಯಾವುದಾದರೊಂದು ಕಲೆ, ಕ್ರೀಡೆಯಲ್ಲಿಯಾದರೂ ವಿಶೇಷತೆ ಹಾಗೂ ಕ್ರೀಯಾಶೀಲತೆ ಹೊಂದಿರಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿವಿಯ...
ಗಣರಾಜ್ಯೋತ್ಸವ ಆಚರಣೆ
ಚನ್ನಮ್ಮನ ಕಿತ್ತೂರ,ಜ.೨೭: ತಾಲೂಕಿನ ದೇವಗಾಂವ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಗ್ರಾಪಂ, ಪಿಕೆಪಿಎಸ್ ಸೇರಿದಂತೆ ಗ್ರಾಮದ ವಿವಿಧೆಡೆ ಗಣರಾಜ್ಯೋತ್ಸವ ಸಡಗರ ಸಂಭ್ರಮ ಅದ್ದೂರಿಯಿಂದ ಆಚರಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯ ಸದಾಶಿವ ಪೋಳ...







































