ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳಿಗೆ ಸಮರ್ಪಕವಾಗಿ ಬಿಡುಗಡೆಯಾಗಬೇಕು:ಚಂದ್ರಿಕಾ ಪರಮೇಶ್ವರಿ

0
ಕಲಬುರಗಿ:ಜ.30: ಗೃಹ ಲಕ್ಷ್ಮಿ ಯೋಜನೆಯು ಮಹಾತ್ವಾಂಕ್ಷಿಯ ಯೋಜನೆಯಾಗಿದ್ದು, ಅಧಿಕಾರಿಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ಹಣವನ್ನು ಬಿಡುಗಡೆ ಮಾಡಬೇಕೆಂದು ಗ್ಯಾರೆಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷಿ ಚಂದ್ರಿಕಾ ಪರಮೇಶ್ವರಿ ಅವರು ಸೂಚನೆ ನೀಡಿದರು.ಗುರುವಾರದಂದು ಜಿಲ್ಲಾ...

ಆರ್ಥಿಕ ಚೇತರಿಕೆಗೆ ಸಹಕರಿಸುವಂತೆ ಡಿ.ಸಿ. ಕರೆ

0
ಕಲಬುರಗಿ,ಜ.30: ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸಿರುವ ಕರಕುಶಲ, ಸ್ಥಳೀಯ ಉತ್ಪನ್ನುಗಲನ್ನು ಖರೀದಿಸುವ ಮೂಲಕ ಸ್ಥಳೀಯ ಆರ್ಥಿಕ ಚಟುವಟಿಕೆ ಚೇತರಿಕೆಗೆ ಎಲ್ಲರು ಕೈಜೋಡಿಸಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.ಗುರುವಾರ ನಗರದ ಎಸ್.ವಿ.ಪಿ. ವೃತ್ತದಲ್ಲಿರುವ...

ದೇಶಕ್ಕೆ ಮಹಾತ್ಮ ಗಾಂಧಿಯವರ ಕೊಡುಗೆ ಅವಿಸ್ಮರಣೀಯ

0
ಕಲಬುರಗಿ : ಜ.30:ಮಹಾತ್ಮ ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟು, 'ರಾಷ್ಟ್ರಪಿತ'ರಾಗಿದ್ದಾರೆ. ಸತ್ಯ ಮತ್ತು ಅಹಿಂಸೆಯ ತತ್ವಗಳ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮಾಡಿರುವುದು ವಿಶೇಷವಾಗಿದೆ. ಅಸಹಕಾರ, ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ...

ಅನಂತ ಸುಬ್ಬರಾವರಿಗೆ ಶ್ರದ್ದಾನಮನ

0
ಕಲಬುರಗಿ:ಜ.30:ಹಿರಿಯ ಕಮ್ಯುನಿಸ್ಟ್ ಪಕ್ಷದ ಮುಖಂಡರು, ಎಐಟಿಯುಸಿ ಮಾಜಿ ರಾಜ್ಯಾಧ್ಯಕ್ಷರು ಗೌರವಾನ್ವಿತ ಕಾಂ.ಊಗಿ ಅನಂತ್ ಸುಬ್ಬರಾವ್ ಅವರ ನಿಧನಕ್ಕೆ ಎಐಟಿಯುಸಿ ಕಲ್ಬುರ್ಗಿ ಜಿಲ್ಲಾ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಲಾಯಿತು.ಕರ್ನಾಟಕದ ಹಿರಿಯ ಕಾರ್ಮಿಕ ನಾಯಕರು ಹಾಗೂ ರಾಜ್ಯ...

0
ಕಲಬುರಗಿ:ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯದಿನವನ್ನು ಆಚರಣೆ ಮಾಡಲಾಯಿತು. ಭೀಮ್ಮರಾವ ಟಿಟಿ,ರಾಜಗೋಪಾಲ್ ರಡ್ಡಿ,ಬಾಬುರಾವ ಜಾಗಿರದಾರ್,ಸೋಮಶೇಖರ್ ಹಿರೇಮಠ, ಧರ್ಮರಾಜ ಹೇರೂರ್,ಜಯವರ್ಧನ ಅಂಬಲಗಿ,ಆನಂದ ವಾರಿಕ್,ಶಿವಾನಂದ ತೋರವಿ,ಶಿವರಾಜ ಕಿರಸಾವಳಗಿ ಹಾಗೂ ಇತರರಿದ್ದರು.

ಅಲ್ ತೈಬಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ

0
ಕಲಬುರಗಿ:ಜ.30: ನಗರದ ಆಜಾದ್‍ಪುರ ರಸ್ತೆಯಲ್ಲಿರುವ ಅಲ್ ತೈಬಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಪೆÇ್ರೀತ್ಸಾಹಿಸಲು ಹಮ್ಮಿಕೊಳ್ಳಲಾಗಿದ್ದ ಬೃಹತ್ ವಿಜ್ಞಾನ ಪ್ರದರ್ಶನವನ್ನು ಡಾ. ಮೊಹಮ್ಮದ್ ಅಸ್ಗರ್ ಚುಲ್ಬುಲ್ (ಗುಲ್ಬರ್ಗ...

ಭಾಗ್ಯಶ್ರೀ ಧನ್ನಿಗೆ ಫುಲೆ ರತ್ನ ಪ್ರಶಸ್ತಿ ಪ್ರದಾನ

0
ಕಲಬುರಗಿ :ಜ.30: ನಗರದ ಕನ್ನಡ ಭವನದಲ್ಲಿ ಪ್ರಬುದ್ಧ ಡೆವಲಪ್‍ಮೆಂಟ್ ಫೌಂಡೇಶನ್ ವತಿಯಿಂದ ಕ್ರಾಂತಿ ಜ್ಯೋತಿ ಮಾತೆ ಸಾವಿತ್ರಿಬಾಯಿ ಪುಲೆ ಮತ್ತು ಫಾತಿಮಾ ಶೇಖ್ ರವರ ಜನ್ಮದಿನದ ಅಂಗವಾಗಿ ಆರೋಗ್ಯ ಕ್ಷೇತ್ರದಲ್ಲಿ ತೋರಿದ ಅಪೂರ್ವ...

ದೇಶಭಕ್ತಿಯ ಘೋಷಣೆ

0
ಕಲಬುರಗಿ:ಜ.30: ಶಾಲಾ ಸಮವಸ್ತ್ರ ಧರಿಸಿದ ನೂರಾರು ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು "ಭಾರತ್ ಮಾತಾ ಕೀ ಜೈ", "ವಂದೇ ಮಾತರಂ" ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದ್ದು ನೋಡುಗರಲ್ಲಿ ದೇಶಭಕ್ತಿಯ ಸಂಚಲನ ಮೂಡಿಸಿತು.ಇದೇ ವೇಳೆಯಲ್ಲಿ...

ಹಣದ ವ್ಯವಹಾರ, ನಿರ್ವಹಣೆ ಸರಿಯಾಗಿ ಅರ್ಥೈಸಿಕೊಳ್ಳಿ : ಡಾ. ಸಿ. ವಿಜಯರಾವ್

0
ಕಲಬುರಗಿ:ಜ.30: ಪ್ರಸ್ತುತ ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರದ ಅಗತ್ಯತೆ ಬೇಡಿಕೆ ಸೃಷ್ಠಿಸುತ್ತಿದೆ. ವಾಣಿಜ್ಯ ಮತ್ತು ಹಣಕಾಸು ಶಿಕ್ಷಣವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ವಾಸ್ತವವಾಗಿ ಯುವ ನಾಗರೀಕರು ಕ್ರೆಡಿಟ್ ಕಾರ್ಡ್‍ಗಳನ್ನು ಅತಿಯಾಗಿ ಬಳಕೆ ಮಾಡುತ್ತಿದ್ದು ಸಾಲ...

ಎಸ್.ಸಿ-ಎಸ್.ಟಿ ವಿದ್ಯಾರ್ಥಿಗಳ ವಿದೇಶ ಶಿಕ್ಷಣಕ್ಕೆ ಹೆಚ್ಚಿನ ಸೌಕರ್ಯ ಕಲ್ಪಿಸಿ:ಡಾ. ಜಿ. ಗೋಪಾಲರಾವ್

0
ಕಲಬುರಗಿ,ಜ.30:ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರು ಎಸ್.ಸಿ-ಎಸ್.ಟಿ ಸಮುದಾಯವು ಇಂದಿಗೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ವಿದೇಶಿ ಶಿಕ್ಷಣದ ಆಸೆ ಹೊಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿಲ್ಲ. ಸಮಾಜ...
98,066FansLike
3,695FollowersFollow
3,864SubscribersSubscribe