ಬೀಗ ಮುರಿದು 8.58 ಲಕ್ಷ ರೂ.ಕಳವು
ಕಲಬುರಗಿ,ಜ.30-ನಗರ ಹೊರವಲಯದ ಡಬರಾಬಾದ ಕ್ರಾಸ್ ಹತ್ತಿರವಿರುವ ವಿಪಿಆರ್ ಲಾಜೆಸ್ಟಿಕ್ ಮತ್ತು ಸರ್ವಿಸೆಸ್ ಪ್ರಾವೀಟ್ ಲಿಮಿಟೆಡ್ ಕಂಪನಿ ಕಾರ್ಯಾಲಯದ ಬೀಗ ಮುರಿದು ಕಳ್ಳರು 8,58,967 ರೂ.ನಗದು ಕಳವು ಮಾಡಿದ್ದಾರೆ ಎಂದು ಕಂಪನಿಯ ಮ್ಯಾನೇಜರ್ ವಿರೇಶ...
ಇತಿಹಾಸ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪಾಠ ಕಲಿಸುತ್ತದೆ
ಕಲಬುರಗಿ,ಜ.30-"ಭಾರತೀಯ ಇತಿಹಾಸವು ಅನೇಕ ವಿಧದ ನಾಗರಿಕತೆಗಳನ್ನು ಒಳಗೊಂಡಿದೆ. ಜನಾಂಗೀಯ ಪಂಚಾಯತಗಳಿಂದ ಆರಂಭಿಸಿ ಆಧುನಿಕ ಪ್ರಜಾಪ್ರಭುತ್ವದವರೆಗೆ ಆಡಳಿತ ವ್ಯವಸ್ಥೆಯ ವಿಶಿಷ್ಟ ವಿಕಾಸವನ್ನು ಕಾಣಬಹುದು" ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.ಕರ್ನಾಟಕ...
ಕುಖ್ಯಾತ ಮನೆಗಳ್ಳರ ಬಂಧನ: 12.14 ಲಕ್ಷ ರೂ.ಮೊತ್ತದ ಸ್ವತ್ತು ಜಪ್ತಿ
ಕಲಬುರಗಿ,ಜ.30-ನಾಲ್ಕು ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಎಂ.ಬಿ.ನಗರ ಪೊಲೀಸರು ಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿ 67 ಗ್ರಾಂ.ಬಂಗಾರದ ಆಭರಣ, 1,02,000 ರೂ.ನಗದು ಮತ್ತು ಒಂದು ಪಲ್ಸರ್ ಬೈಕ್ ಸೇರಿ 12.14 ಲಕ್ಷ...
ಫೆ. 1 ರಂದು ಗ್ಲೋಬಲ್ ಐಕಾನ್ ವ್ಯವಹಾರ ಮತ್ತು ಸಾಧಕರ ಪ್ರಶಸ್ತಿ ಪ್ರದಾನ
ಕಲಬುರಗಿ,ಜ.30: ಹೈದ್ರಾಬಾದ ಕರ್ನಾಟಕ ಯುವ ಕಲಾವಿದರ ಹಾಗೂ ಸಾಂಸ್ಕøತಿಕ ನೃತ್ಯ ಸಂಘದ ವತಿಯಿಂದ ಫೆ. 1 ರಂದು ಸಂಜೆ 6 ಗಂಟೆಗೆ ನಗರದ ಜೆಸ್ಟ್ ಕ್ಲಬ್ ನಲ್ಲಿ ಗ್ಲೋಬಲ್ ಐಕಾನ್ ವ್ಯವಹಾರ ಮತ್ತು...
ಕ್ಷಿತಿಜ 2026 ನೃತ್ಯೋತ್ಸವ; ನಾಟ್ಯಾಂಜಲಿ ಪ್ರಶಸ್ತಿ ಪ್ರದಾನ ನಾಳೆ
ಕಲಬುರಗಿ,ಜ.30: ಪಿಲಾರು ಕೃಷ್ಣ ಭಟ್ ಸಾಂಸ್ಕøತಿಕ ಟ್ರಸ್ಟ್‍ವತಿಯಿಂದ ನಾಳೆ ( ಜನೆವರಿ 31) ಸಾಯಂಕಾಲ 5.30 ಘಂಟೆಗೆ ನಗರದ ಡಾ. ಎಸ್. ಎಮ್. ಪಂಡಿತ ರಂಗಮಂದಿರದಲ್ಲಿ ಕ್ಷಿತಿಜ 2026 ನೃತ್ಯೋತ್ಸವ ಭರತನಾಟ್ಯ ಹಾಗೂ...
ಬಸವೇಶ್ವರ ವೃತ್ತ ತಾಂಡೂರುಕ್ರಾಸ್ ರಸ್ತೆ ಸಮಸ್ಯೆ; ಗೋಳು ಕೇಳುವವರು ಯಾರು?
ಚಿಂಚೋಳಿ,ಜ.30: ಪಟ್ಟಣದ ಬಸವೇಶ್ವರ ವೃತ್ತದಿಂದ ತಾಂಡೂರ್ ಕ್ರಾಸ್ ಮುಖ್ಯ ರಸ್ತೆಯು ಗುಂಡಿಗಳಿಂದÀ gಹಾಳಾಗಿದ್ದು ಆಟೋ ಮತ್ತು ದ್ವಿಚಕ್ರ ವಾಹನ ಮತ್ತು ಇತರ ವಾಹನಗಳು ಓಡಾಡಲು ಬಹಳಷ್ಟು ತೊಂದರೆ ಆಗುತ್ತಿದೆ ಆದರೂ ಕೂಡ ಸಂಬಂಧ...
ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರಿಗೆ ಸಿಇಓ ಸೂಚನೆ
ಕಲಬುರಗಿ,ಜ.30: ಸೇಡಂ ತಾಲೂಕಿನ ಇಟಕಾಲ್ ಸರ್ಕಾರಿ ಪ್ರೌಢಶಾಲೆಗೆ ಗುರುವಾರ ಜಿಲ್ಲಾ ಪಂಚಾಯತ ಸಿ.ಇ.ಓ ಭಂವರಸಿಂಗ್ ಮೀನಾ ಅವರು ಭೇಟಿ ನೀಡಿ ಅರ್ಧಗಂಟೆಕ್ಕಿಂತ ಹೆಚ್ಚಿನ ಹೊತ್ತು 10ನೇ ತರಗತಿ ಮಕ್ಕಳೊಂದಿಗೆ ಕಳೆದಿದ್ದಲ್ಲದೆ ಕನ್ನಡ ವಿಷಯ...
ಗಮನ ಸೆಳೆದ ಅರುಣೋದಯ ಕಲಾತಂಡದ ನೃತ್ಯ
ವಾಡಿ: ಜ.30:ಹಲಕರಟಿ ಕಟ್ಟಿಮನಿ ಹಿರೇಮಠದ ಲಿಂಗೈಕ್ಯ ಮುನೀಂದ್ರ ಶಿವಯೋಗಿಗಳ 43ನೇ ಪುಣ್ಯಸ್ಮರಣೆ ಪ್ರಯುಕ್ತ ಬುಧವಾರ ಸಂಜೆ ಆಯೋಜಿಸಿದ್ದ ಅರುಣೋದಯ ಸಾಂಸ್ಕøತಿಕ ಕಲಾತಂಡದ ನೃತ್ಯ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.ಮೂಲತ ಗದಗ ಜಿಲ್ಲೆಯ ಕೊತಬಾಳ...
ಪಾಲಕರು ಶಾಲೆಯ ಆಧಾರ ಸ್ತಂಭಗಳು :ಡಾ. ಗುಗ್ಗವಾಡ
ಕಲಬುರಗಿ:ಜ.30:ಶಾಲೆಯ ಶಿಕ್ಷಕರು ಮಕ್ಕಳ ಭವಿಷ್ಯರೂಪಿಸುವಂತಹ ಸ್ತಂಭಗಳಾದರೆ, ಪಾಲಕರು ಶಾಲೆಯಅಭಿವೃದ್ಧಿಯಆಧಾರ ಸ್ತಂಭಗಳು. ಪಾಲಕರು ಶಾಲೆಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸಹಕರಿಸಿ ಮಕ್ಕಳ ಹೋಮ ವರ್ಕ್, ಪ್ರಗತಿ ಪರಿಶೀಲಿಸುವುದರಿಂದಮಕ್ಕಳಲ್ಲಿನ ಗುಣಮಟ್ಟ ಹೆಚ್ಚಿಸಿ ಆ ಶಾಲೆಯಅಭಿವೃದ್ಧಿಆಗುವುದರಲ್ಲಿಎರಡು ಮಾತಿಲ್ಲಎಂದು ಕೇವಲ...







































