ಯುವಕನ ಕಿರುಕುಳ: ನೀರಿಗೆ ಜಿಗಿದು ಯುವತಿ ಆತ್ಮಹತ್ಯೆ
ಕಲಬುರಗಿ,ಜು.22-ಯುವಕನೊಬ್ಬ ನಿರಂತರ ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಬೇಸರಗೊಂಡು ಯುವತಿಯೊಬ್ಬಳು ಬೆಣ್ಣೆತೊರಾ ಡ್ಯಾಂ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಮಲಾಪುರ ತಾಲೂಕಿನ ಕುರಿಕೋಟ ಗ್ರಾಮದ ಬಳಿ ಸಂಭವಿಸಿದೆ.ಸಾಕ್ಷಿ ತಂದೆ ಮನೋಜ್ ಉಪ್ಪಾರ್...
ಚಿನ್ನದಂಗಡಿ ದರೋಡೆ: ಮೂವರು ಅಂತರರಾಜ್ಯ ಕುಖ್ಯಾತ ದರೋಡೆಕೋರರ ಬಂಧನ2.865 ಕೆ.ಜಿ.ಚಿನ್ನಾಭರಣ, 4.80 ಲಕ್ಷ ನಗದು ಹಣ ವಶ
ಕಲಬುರಗಿ,ಜು.22-ಈಚೆಗೆ ನಗರದ ಸರಾಫ್ ಬಜಾರ್‍ದ ಮಲ್ಲಿಕ್ ಜ್ಯೂವೇಲರ್ಸ್‍ನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರರಾಜ್ಯ ಕುಖ್ಯಾತ ಚಿನ್ನದಂಗಡಿ ದರೋಡೆಕೋರರನ್ನು ಬಂಧಿಸಿ 2.10 ಕೋಟಿ ರೂ.ಮೌಲ್ಯದ 2.865 ಕೆ.ಜಿ.ಬಂಗಾರ ಮತ್ತು 4.80 ಲಕ್ಷ...
ಜೂಜಾಟ: 6 ಜನರ ಬಂಧನ
ಕಲಬುರಗಿ,ಜು.22-ಇಲ್ಲಿನ ಲಕ್ಷ್ಮೀ ನಗರದ ಏಷಿಯನ್ ಹೇಲಿಸ್ಕೇಪ್ ಕಮಾನ್ ಹತ್ತಿರದ ಸಾರ್ವಜನಿಕ ರಸ್ತೆಯ ಸಮೀಪ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಎಎಸ್‍ಐ ಸುಭಾಶ್ಚಂದ್ರ, ಸಿಬ್ಬಂದಿಗಳಾದ ಈರಣ್ಣ, ಬೋಗೇಶ,...
ಮಟಕಾ:ನಾಲ್ವರ ಬಂಧನ
ಕಲಬುರಗಿ,ಜು.22-ನಗರದ ಸೂಪರ್ ಮಾರ್ಕೆನ್ ಸಿ.ಟಿ.ಬಸ್‍ಸ್ಟ್ಯಾಂಡ್ ಹತ್ತಿರ ಮತ್ತು ಎಪಿಎಂಸಿ ರೈತ ಭವನದಿಂದ ಚೌಕ್ ಠಾಣೆ ಕಡೆಗೆ ಹೋಗುವ ರಸ್ತೆಯ ಖಾನಾವಳಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕಲ್ಯಾಣ ಮತ್ತು ಬಾಂಬೆ ಮಟಕಾ ಸಂಕಿ ಸಂಖ್ಯೆಗಳ...
ಮನೆಯೊಳಗೆ ನುಗ್ಗಿದ ಮಳೆ ನೀರು: ಹಾನಿ
ಸೇಡಂ, ಜು,22: ತಾಲೂಕಿನ ಮೀನಹಾಬಳ ಗ್ರಾಮದಲ್ಲಿರುವ ಬಂಡಪ್ಪ, ದಸರಥ, ಸಾಬಣ್ಣ ಸೇರಿದಂತೆ ಹಲವರ ಮನೆಗಳಲ್ಲಿ ಮಳೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿರುವ ದವಸ ಧಾನ್ಯಗಳು ಹಾನಿಯಾಗಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ...
ಚಂದ್ರಕಾಂತ ಹುಣಸಗಿಗೆ ಶಂಕರ ಪ್ರಸಾದ ದುಬೆ ಪ್ರಶಸ್ತಿ ಪ್ರದಾನ
ಬಸವಕಲ್ಯಾಣ: ಜು.22:ಹೆಚ್ಚುತ್ತಿರುವ ನಕಲಿ ಪತ್ರಕರ್ತರ ಹಾವಳಿಯ ನಡುವೆ ನೈಜ ಪತ್ರಕರ್ತರು, ನೈಜ ಪತ್ರಿಕೊದ್ಯಮ ಉಳಿಸಿಕೊಂಡು ಹೋಗುವ ಸಂದರ್ಭ ಎದುರಾಗಿದೆ, ಸುದ್ದಿ ಮನೆಗೆ ನುಗ್ಗುವ ಕ್ರಿಮಿನಲ್ ಪತ್ರಕರ್ತರನ್ನು ಹೊರ ದಬ್ಬುವ ಕೆಲಸ ನಡೆಯಬೇಕಾದ ಅಗತ್ಯವಿದೆ...
ಜಯನಗರ ಶಿವಮಂದಿರದಲ್ಲಿ ಜು 25 ರಿಂದ ಗುಡ್ಡಾಪೂರ ಶ್ರೀ ದಾನಮ್ಮ ದೇವಿ ಪುರಾಣ ಪ್ರಾರಂಭ
ಕಲಬುರಗಿ:ಜು.22:ಪ್ರತಿ ವರ್ಷದಂತೆ ಜಯನಗರ ಶಿವಮಂದಿರದಲ್ಲಿ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಜುಲೈ 25 ರಿಂದ ಆಗಷ್ಟ್ 24 ರವರೆಗೆ ಒಂದು ತಿಂಗಳು ಗುಡ್ಡಾಪೂರ ಶ್ರೀ ದಾನಮ್ಮ ದೇವಿಯ ಚರಿತ್ರೆಯ...
ಸ್ವಾತಂತ್ರ್ಯ ಹೋರಾಟಗಾರರ ಭವನಕ್ಕೆ ಡಿ.ಸಿ. ಭೇಟಿಆ. 15ಕ್ಕೆ ಉದ್ಘಾಟಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ
ಕಲಬುರಗಿ,ಜು.22:ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ರಿಂಗ್ ರಸ್ತೆಯಲ್ಲಿರುವ ಸಾಂಸ್ಕøತಿಕ ಸಮುಚ್ಚಯ ಆವರಣದಲ್ಲಿ 5.90 ಕೋಟಿ ರೂ. ವೆಚ್ಚದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭವನದ ನವೀಕರಣ ಕಾಮಗಾರಿ ವೀಕ್ಷಿಸಿದರು.800 ಆಸನದ ವ್ಯವಸ್ಥೆಯ ಆಡಿಟೋರಿಯಂ...