ಇಂಡಿಯನ್ ರೆಡ್ ಕ್ರಾಸ್ ಬ್ಲೆಡ್ ಸ್ಟೋರೆಜ್ ಯೂನಿಟ್‌ಆರಂಭ

0
ಆನೇಕಲ್. ಮಾ. ೨ - ಅತ್ತಿಬೆಲೆಯ ಹಂಸರಾಗ ಮಲ್ಪಿ ಸ್ಪೆಷಾಲಿಟಿ ಆಸ್ಪತ್ತೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಇಂಡಿಯನ್ ರೆಡ್ ಕ್ರಾಸ್ ಬ್ಲೆಡ್ ಸ್ಟೋರೆಜ್ ಘಟಕಕಕ್ಕೆ ಹಂಸರಾಗ ಮಲ್ಪಿ ಸ್ಪೆಷಾಲಿಟಿ ಆಸ್ಪತ್ತೆಯ ಮುಖ್ಯಸ್ಥರು ಮತ್ತು ಇಂಡಿಯನ್...

ನೈಜಲ್ ಫರ್ನಾಂಡಿಸ್ ಪೆÇೀಪ್ ಗೌರವದ `ನೈಟ್’ ಪದವಿ

0
ಬೆಂಗಳೂರು, ಫೆ.27:ಬೆಂಗಳೂರು ಮೂಲದ ಪ್ರಕಾಶಕ ಹಾಗೂ ಎಟಿಸಿ ಪಬ್ಲಿಷರ್ಸ್ ಮತ್ತು ಆರ್ಕ್‍ಲೈಟ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೈಜಲ್ ಫರ್ನಾಂಡಿಸ್ ಅವರಿಗೆ ಕ್ಯಾಥೋಲಿಕ್ ಚರ್ಚ್ ನೀಡುವ ಅತ್ಯುನ್ನತ ಗೌರವಗಳಲ್ಲಿ...

ರಾಜಾಜಿನಗರ ತ್ಯಾಜ್ಯ ವಿಂಗಡಣೆಯಲ್ಲಿ ಶೇ.95 ಸಾಧನೆ

0
ಬೆಂಗಳೂರು,ಮಾ1:- ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ತ್ಯಾಜ್ಯ ವಿಂಗಡಣೆಯಲ್ಲಿ ಶೇ.95ರಷ್ಟು ಸಾಧನೆ ಮಾಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಈ ಸಾಧನೆಗೆ ನಾಗರಿಕರ ಸಹಕಾರವೇ ಪ್ರಮುಖ ಕಾರಣ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ...

0
ವಿಧಾನಸೌಧದ ಮುಂಭಾಗ ಇಂದು ನಡೆದ 3ನೇ ಆವೃತಿಯ ರಾಜ್ಯ ಪೋಲಿಸ್ ರನ್‍ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರು ಚಾಲನೆ ನೀಡಿದರು. ರಾಜ್ಯ ಪೋಲಿಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಮತ್ತಿತರರು...

0
ನಗರದಲ್ಲಿ ಇಂದು ನಡೆದ ಮಕ್ಕಳ ರಕ್ಷಣೆಗಾಗಿ ರಾಜ್ಯಮಟ್ಟದ ನ್ಯಾಯಾಂಗ ಸಭೆಯನ್ನು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ನ್ಯಾ. ಅನುಶಿವರಾಮನ್‍ರವರು ಉದ್ಘಾಟಿಸಿದರು. ನ್ಯಾಯಾಧೀಶರು ಹಾಗೂ ಪೋಕ್ಸೋ ಸಮಿತಿಯ ಅಧ್ಯಕ್ಷರು, ನ್ಯಾಯಮೂರ್ತಿ ಎಸ್.ಸುನಿಲ್ ಯಾದವ್, ನವದೆಹಲಿಯ...

0
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕರಾದ ಎಸ್.ಆರ್ ಶ್ರೀನಿವಾಸ್ ಅವರ ಪುತ್ರ ಎಸ್.ಎಸ್ ದುಶ್ಯಂತ್ ಹಾಗೂ ಮಾಜಿ ಸಂಸದ ಮುದ್ದಹನುಮೇಗೌಡ ಅವರ ಪುತ್ರಿ ರಚನಾ ಎಮ್ ಅವರ ವಿವಾಹ ಸಮಾರಂಭದಲ್ಲಿ...

0
ವಿಧಾನಸೌಧದ ಮುಂಭಾಗ ನಡೆದ ಪೋಲಿಸ್ ಓಟ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು ಕಸರತ್ತು ನಡೆಸುತ್ತಿರುವುದು.

೭ ಜೆಡಿಎಸ್ ಸದಸ್ಯರ ವಜಾ; ’ಅನುಕೂಲ ಸಿಂಧು’ ರಾಜಕಾರಣ ಎಂದ ಮುನೇಗೌಡ

0
ವಿಜಯಪುರ.ಮಾ೧:"ಪಕ್ಷದ ದಾರಿ ತಪ್ಪಿದ ಸದಸ್ಯರನ್ನು ಸರಿದಾರಿಗೆ ತರಲು ಶಿಕ್ಷೆ ಅನಿವಾರ್ಯ," ಎಂದು ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಬಿ. ಮುನೇಗೌಡ ಗುಡುಗಿದ್ದಾರೆ. ಪಟ್ಟಣದ ಪುರಸಭೆಯ ಏಳು ಮಂದಿ ಜೆಡಿಎಸ್ ಸದಸ್ಯರನ್ನು ಜಿಲ್ಲಾಧಿಕಾರಿಗಳು ವಜಾ ಮಾಡಿದ...

ಪ್ರಗತಿ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಪೋಷಕರ ಕ್ರೀಡಾಕೂಟಕ್ಕೆ ಚಾಲನೆ

0
ವಿಜಯಪುರ,ಮಾ೧: "ಇಂದಿನ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜವಾಬ್ದಾರಿಯುತ ನಡವಳಿಕೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯಂತ ಅಗತ್ಯ," ಎಂದು ಪ್ರಗತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ. ಸತೀಶ್ ಕುಮಾರ್ ಅಭಿಪ್ರಾಯಪಟ್ಟರು.ಪಟ್ಟಣದ ಪ್ರಗತಿ ಪ್ರಾಥಮಿಕ ಆಂಗ್ಲ ಪಾಠಶಾಲೆಯಲ್ಲಿ...

ಶ್ರದ್ದಾಭಕ್ತಿಯಿಂದ ನೆರವೇರಿದ ವೀರ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ

0
ಆನೇಕಲ್.ಮಾ.೧:ಗೋಪಸಂದ್ರ ಗೇಟ್ ಬಳಿಯಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ವೀರ ಆಂಜನೇಯ ಸ್ವಾಮಿಯ ದೇವಾಲಯದ ಆವರಣದಲ್ಲಿ ಶ್ರೀ ವೀರ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಹಾಗೂ ೭ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ...
11,687FansLike
8,762FollowersFollow
3,864SubscribersSubscribe