Home ಜಿಲ್ಲೆ ಭಜನಾ ಕಾರ್ಯಕ್ರಮ

ಭಜನಾ ಕಾರ್ಯಕ್ರಮ

ಹುಬ್ಬಳ್ಳಿ,ಮೇ.೨೮: ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ ರವರು ಅಧಿಕ ಮಾಸದ ನಿಮಿತ್ತ ೩೩ ದೇವರ ನಾಮಗಳ ಭಜನಾ ಕಾರ್ಯಕ್ರಮ ಏರ್ಪಡಿಸಿದ್ದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಭಗವದ್ಗೀತಾ ಭಜನಾ ಮಂಡಳಿ ರವರು ಭಾಗವಹಿಸಿದ್ದರು. ಅಧ್ಯಕ್ಷೇ ಸುರೇಖಾ ಕುಲಕರ್ಣಿ, ಪದ್ಮಾ ಕುಂದರಗಿ, ಜೋತಿ ಕುಲಕರ್ಣಿ, ಪಲ್ಲವಿ ಜೋಶಿ, ಶಶಿಕಲಾ ಜಮಖಂಡಿ, ಉಷಾ ಕಟ್ಟಿ, ಗೀತಾ, ಪದ್ಮಾ ದೇಸಾಯಿ, ಆರ್.ಆರ್. ಕುಲಕರ್ಣಿ, ಗೋಪಾಲ ಕುಲಕರ್ಣಿ, ಶ್ರೀನಿವಾಸ ಕುಂದರಗಿ, ವಿಜಯೀಂದ್ರ ಜಮಖಂಡಿ ಮುಂತಾದವರು ಭಾಗವಹಿಸಿದ್ದರು.
ಹನುಮೇಶ ಸುಳಾದಿ ಹಾಗೂ ವಿಜಯೀಂದ್ರ ಜೋಶಿ ಉಪಸ್ಥಿತರಿದ್ದರು.