
ಬಾದಾಮಿ,ಏ.೨: ಜನರಲ್ ತಿಮ್ಮಯ್ಯ ರಾಷ್ಟಿçÃಯ ಸಾಹಸ ಅಕಾಡೆಮಿ, ಬಾದಾಮಿ ಶಿಲಾರೋಹಣ ತರಬೇತಿ ಕೇಂದ್ರದಲ್ಲಿ ಕಳೆದ ಮಾ.೨೮, ೨೯ ಮತ್ತು ೩೦ ರಂದು “ಬಾದಾಮಿ ರಾಕ್ ಫೆಸ್ಟಿವಲ್” ನಡೆದಿದ್ದು, ದೇಶದ ನಾನಾ ಭಾಗಗಳಿಂದ ಇನ್ನೂರಕ್ಕೂ ಹೆಚ್ಚು ಶಿಲಾರೋಹಕರು, ೨೦ ಕ್ಕೂ ಹೆಚ್ಚು ಪೈಲಟ್‌ಗಳು, ಪ್ಯಾರಾ ಮಿಲಿಟರಿ ಪಡೆಯ ಯೋಧರು, ಹನುಮಂತಪ್ಪ ಹವಾನದ ಸಾಹಸ ಕ್ರೀಡಾ ಸಂಸ್ಥೆಯವರು ಭಾಗವಹಿಸಿ, ಯಶಸ್ವಿಗೊಳಿಸಿದರು.
?”ಬಾದಾಮಿ ರಾಕ್ ಫೆಸ್ಟಿವಲ್” ಪ್ರಥಮ ಬಾರಿಗೆ ನಡೆದಿದ್ದು ಇದರಲ್ಲಿ ರಾಕ್ ಥಾನ್, ವರ್ಟಿಕಲ್ ರೇಸ್ ಚಾಲೆಂಜ್ ಮತ್ತು ಸ್ಲಾಕ್ ಲೈನಿಂಗ್ ಎಂದು ಮೂರು ವಿಭಾಗಗಳ ಸ್ಪರ್ಧೆ ಇತ್ತು. ಇದರಲ್ಲಿ ರಾಕ್ ಥಾನ್ ೪೨\ಣexಣ{ಅ} ಇದು ಅತಿ ಹಿರಿಯರ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಬಾದಾಮಿ ಘಟಕದ ಸಂಸ್ಥೆಯಲ್ಲಿ ತರಬೇತಿ ಪಡೆದ “ಶಿಲಾರೋಹಣ ತರಬೇತಿ ಸಂಸ್ಥೆಯ” ರವಿ ವಡ್ಡರ, ಸಾಗರ ವಡ್ಡರ, ಶಿವು ಶಂಕರ ವಡ್ಡರ ಮತ್ತು ಕುಮಾರ ವಡ್ಡರ ಇವರುಗಳು ಪ್ರಶಸ್ತಿ ಪಡೆದರು.






















