Home ಜಿಲ್ಲೆ ಬಾಬು ಜಗಜೀವನರಾಮ್ ಜಯಂತಿ ಆಚರಣೆ

ಬಾಬು ಜಗಜೀವನರಾಮ್ ಜಯಂತಿ ಆಚರಣೆ

ನವಲಗುಂದ,ಏ6: ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನರಾಮ್ ರವರ 119 ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ತಹಶೀಲ್ದಾರ ಸುಧೀರ ಸಾಹುಕಾರ ಪುಷ್ಪ ಸಲ್ಲಿಸುವ ಮೂಲಕ ತಾಲ್ಲೂಕು ಆಡಳಿತದಿಂದ ಜಯಂತಿ ಆಚರಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶೋಭಾ ಹಿರೇಮಠ, ಉಪ ತಹಶೀಲ್ದಾರ ಗಣೇಶ್ ಚಳ್ಳಕೇರಿ, ಡಾ. ಮಾನೋಹರ್ ದ್ಯಾಬೇರಿ, ಪುರಸಭೆ ಮುಖ್ಯಾಧಿಕಾರಿ ಎಸ್ ಪಿ ಪೂಜಾರ್, ಸಮಾಜ ಮುಖಂಡರು,ಶಿವು ಪೂಜಾರ್, ಸಂಗಪ್ಪ ಮಾದರ, ದ್ಯಾಮಣ್ಣ ಹೋನಕುದರಿ, ನಾಗಲಿಂಗಪ್ಪ ದೊಡಮನಿ, ಕುಮಾರ ಮಾದರ,ರಾಜು ದೊಡಮನಿ, ಅಶೋಕ ಮದಗುಣಕಿ,ರಾಜು ದೊಡಮನಿ, ನಿಂಗಪ್ಪ ಕೆಳಗೇರಿ, ಶಿವಪುತ್ರಪ್ಪ ಕೆಳಗೇರಿ, ಮೈಲಾರಪ್ಪ ವೈದ್ಯ, ಲಕ್ಷ್ಮಿ ಹೊಸಮನಿ, ರವಿ ಬೆಂಡಿಗೇರಿ, ಹಣಮಂತಪ್ಪ ಕೆಳಗೇರಿ, ಕೃಷ್ಣ ಮಾದರ, ಎಕ್ಕಿರಪ್ಪ ನಾಗಣ್ಣವರ, ಶಿವಾನಂದ ಛಲವಾದಿ, ದೀಲಿಪ್ ರತ್ನಾಕರ, ಬಸವರಾಜ ಕಾತರಕಿ ಸೇರಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮಾಜ ಮುಖಂಡರು ಉಪಸ್ಥಿತರಿದ್ದರು.