ವಿಜಯಪುರ:ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧೀನದಲ್ಲಿ ನಡೆಯುವ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ನರ್ಸರಿ, ಎಲ್ ಕೆ ಜಿ ಮತ್ತು ಯು ಕೆ ಜಿ ಮುದ್ದು ತತ್ವಗಳಿಂದ ದೀಪಾವಳಿಯ ನಿಮಿತ್ತವಾಗಿ ದೀಪದ ಆಕೃತಿಯ ಮೇಲೆ ಕುಳಿತು ಎಲ್ಲರ ಗಮನ ಸೆಳೆದರು ಈ ಆಕೃತಿಯನ್ನು ವಿಕ್ಷೀಸಿದ ಸಂಸ್ಥೆಯ ಚೇರ್ಮನ್ ರು , ನಾಮಿನಿ ಚೇರ್ಮನ್ ರು ಹಾಗೂ ಪ್ರಾಂಶುಪಾಲರು,ಉಪ ಪ್ರಾಂಶುಪಾಲರು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಮತ್ತು ಮುದ್ದು ವಿದ್ಯಾರ್ಥಿಗಳು ಹರ್ಷ ವ್ಯಕ್ತ ಪಡಿಸಿದರು.