Home ಜಿಲ್ಲೆ ಬಸವ ಜಯಂತಿ ಆಚರಣೆ

ಬಸವ ಜಯಂತಿ ಆಚರಣೆ

ಮುನವಳ್ಳಿ,ಏ22: ಪಟ್ಟಣದ ಬಸವೇಶ್ವರ ಸರ್ಕಲನಲ್ಲಿ ಬಸವ ಜಯಂತಿ ಅಂಗವಾಗಿ ಪೂಜ್ಯ ಶ್ರೀ ಮುರಘೇಂದ್ರ ಶ್ರೀಗಳ ಸಾನಿಧ್ಯದಲ್ಲಿ ಬಸವಣ್ಣನ ಮೂರ್ತಿಗೆ ಪೂಜೆಸಲ್ಲಿಸಿ ಸಿಹಿ ಹಂಚಲಾಯಿತು.


ಪುರಸಭೆ ಸದಸ್ಯ ಸುಬಾಸ ಗಿದಿಗೌಡ್ರ, ಕಲ್ಲಪ್ಪ ನಲವಡೆ, ಬಸ್ಸು ಶಿಗ್ಗಾಂವಿ, ಮಾಂತೇಶ ಕಮತಗಿ, ಪರುಶುರಾಮ ಗಂಟಿ, ವಕಿಲ ಗಂಗನ್ನವರ, ಸಂತೋಷ ಮಲಗೌಡ್ರ, ಸಿದ್ದಪ್ಪ ಮುರನಾಳ, ಇತರರು ಉಪಸ್ಥಿತರಿದ್ದರು.