
ಚನ್ನಮ್ಮನ ಕಿತ್ತೂರ,ಏ4: ಸಮೀಪದ ಮೂಕಬಸವ ನಗರದಲ್ಲಿ ಹನುಮ ಜಯಂತಿಯನ್ನು ಭಕ್ತಿ ಅದ್ದೂರಿಯಿಂದ ಆಚರಿಸಲಾಯಿತು. ಈ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಮಂಜು ಅಂಕಲಗಿ, ಯಲ್ಲಪ್ಪ ಕಾರ್ಕದ, ಭಿಷ್ಠಪ್ಪ ಸಾತಪ್ಪನವರ, ನಿಂಗಪ್ಪ ಕಾರ್ಕದ, ಈರಪ್ಪ ಮಂಡರ, ಯಂಕಪ್ಪ ತಿಗಡೊಳ್ಳಿ ಹಾಗೂ ಇತರರು ಇದ್ದರು.






















