Home ಜಿಲ್ಲೆ ಹನುಮಾನ ತೊಟ್ಟಿಲೋತ್ಸವ

ಹನುಮಾನ ತೊಟ್ಟಿಲೋತ್ಸವ

ಮುನವಳ್ಳಿ,ಏ4: ಪಟ್ಟಣದ ಹನುಮಾನ ನಗರದ ಶ್ರೀ ಪಂಚಮುಖಿ ಹನುಮಾನ ಮಂದಿರದಲ್ಲಿ ಹನುಮ ಜಯಂತಿ ಅಂಗವಾಗಿ ಭಜನೆ, ಹನುಮಾನ ಚಾಲೀಸ ಪಟಣೆ, ತೋಟ್ಟಿಲೋತ್ಸವ, ಮಹಾಮಂಗಳಾರತಿ, ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮ ಮಂಗಳಗೊಂಡಿತು. ಸೇವಾ ಸಮಿತಿ ಸರ್ವ ಸದಸ್ಯರು, ಭಕ್ತಾದಿಗಳು ಇತರರು ಉಪಸ್ಥಿತರಿದ್ದರು.