
ಸತ್ತೂರಿನ ವನಸರಿ ನಗರದಲ್ಲಿ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಹನುಮ ಜಯಂತಿಯ ಪ್ರಯುಕ್ತ ತೊಟ್ಟಿಲೋತ್ಸವ ಸಮಾರಂಭ, ಉಪನ್ಯಾಸ ನಡೆಯಿತು. ಕಾರ್ಯಕ್ರಮದಲ್ಲಿ ಹನಮಂತ ಬಿಜಾಪುರ, ವಿಠ್ಠಲ ಅಂಬೇಕರ, ರಘೋತ್ತಮ ಅವಧಾನಿ, ಡಾ. ಶ್ರೀನಾಥ, ವೆಂಕಟೇಶ ಕುಲಕರ್ಣಿ,ಹನುಮಂತ ಪುರಾಣಿಕ, ಸಂಜೀವ ಗೋಳಸಂಗಿ ಸಂಜೀವ ಜೋಶಿ, ಆನಂದ ದೇಶಪಾಂಡೆ ಕೇಶವ ಕುಲಕರಣಿ, ಎಂ ಆರ್. ಕಲ್ಕೋಟಿ, ಶ್ರೀನಿವಾಸ ಪಟ್ಟನಕೊಡಿ ಪಾಂಡುರಂಗ ಕುಲಕರ್ಣಿ ಡಾ. ರವಿ ಧೂಮವಾಡ ಅಣ್ಣಿಗೇರಿ ಅಶೋಕ್ ಕುಲಕರ್ಣಿ ಕೃಷ್ಣ ಹುನಗುಂದ ವಿಲಾಸ ಉಪಸ್ಥಿತರಿದ್ದರು.

























