Home ಜಿಲ್ಲೆ ಶ್ರೀ ಬಬಲಾದಿ ಮಠದ ರಥೋತ್ಸವ

ಶ್ರೀ ಬಬಲಾದಿ ಮಠದ ರಥೋತ್ಸವ

ಮುನವಳ್ಳಿ,ಮಾ13: ಕಲ್ಯಾಣ ಚಂದರಗಿಯ ಬಬಲಾಧಿ ಮಠದ ರಥೋತ್ಸವ ವಿವಿಧ ವಾಧ್ಯಮೇಳಗಳೊಂದಿಗೆ ಜರುಗಿತು.


ಚಿಪ್ಪಲಕಟ್ಟಿ ಶ್ರೀಗಳು, ತೊಂಡಿಕಟ್ಟಿ ಶ್ರೀಗಳು, ಚಿಕ್ಕಯ್ಯ ಅಜ್ಜನವರು, ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.


ಟಿ.ಪಿ.ಮನ್ನೋಳಿ, ಸಿ.ಎ.ದೇಸಾಯಿ, ಆರ್.ಎಸ್.ಪಾಟೀಲ, ಮಂಜಪ್ಪನವರ, ಆರ್.ಬಿ.ಹುಣಶಾಳ, ಮಾಲಿಂಗಯ್ಯ ಶಾಸ್ತ್ರೀಗಳು ಇತರರು ಉಪಸ್ಥಿತರಿದ್ದರು.