Home ಜಿಲ್ಲೆ ಕಲಬುರಗಿ ಎಸ್.ಬಿ.ಆರ್.ನಲ್ಲಿ 71ನೇಕರ್ನಾಟಕ ರಾಜ್ಯೋತ್ಸವದ ಸಂಭ್ರಮಾಚರಣೆ

ಎಸ್.ಬಿ.ಆರ್.ನಲ್ಲಿ 71ನೇಕರ್ನಾಟಕ ರಾಜ್ಯೋತ್ಸವದ ಸಂಭ್ರಮಾಚರಣೆ

ಕಲಬುರಗಿ:ಶರಣಬಸವೇಶ್ವರವಸತಿಸಂಯುಕ್ತಪದವಿಪೂರ್ವಕಾಲೇಜಿನಲ್ಲಿಇಂದು71ನೇಕರ್ನಾಟಕರಾಜ್ಯೋತ್ಸವವನ್ನುಅರ್ಥಪೂರ್ಣವಾಗಿಆಚರಿಸಲಾಯಿತು.
ವೇದಿಕೆಯಮೇಲೆಆಸೀನರಾದಅತಿಥಿಗಣ್ಯರು ‘ಕನ್ನಡತಾಯಿಭುವನೇಶ್ವರಿ’ಯಭಾವಚಿತ್ರಕ್ಕೆಪೂಜೆಹಾಗೂಮಾಲಾರ್ಪಣೆಮಾಡುವುದರಮೂಲಕಕಾರ್ಯಕ್ರಮಕ್ಕೆಚಾಲನೆಯನ್ನುನೀಡಿದರು.
ಈಸಂದರ್ಭದಲ್ಲಿಕಾಲೇಜಿನವಿದ್ಯಾರ್ಥಿಗಳುಕನ್ನಡರಾಜ್ಯೋತ್ಸವದಕುರಿತ, ಕನ್ನಡನಾಡು, ನುಡಿ, ಗತವೈಭವವನ್ನುಬಣ್ಣಿಸುವಂತಹಭಾಷಣ, ಗಾಯನ, ಕವನವಾಚನಮುಂತಾದಚಟುವಟಿಕೆಗಳುನಡೆದವು.
ವಿದ್ಯಾರ್ಥಿನಿಕುಮಾರಿಖುಷಿಅರಳಿಮರ ‘ಕರ್ನಾಟಕಏಕೀಕರಣದಚಾರಿತ್ರಿಕಹಿನ್ನೆಲೆ’ಎಂಬವಿಷಯದಕುರಿತುಮಾತನಾಡಿದಳು. ಕುಮಾರಿವೈಷ್ಣವಿಬಿಜಾಪೂರ ‘ಕರ್ನಾಟಕಏಕೀಕರಣಚಳುವಳಿಮತ್ತುಮಹನೀಯರಕೊಡುಗೆ’ಎಂಬವಿಷಯದಕುರಿತುಮಾತನಾಡಿದಳು. ಕುಮಾರಿಅದಿತಿ ‘ಕವಿಗಳಕಾವ್ಯದಲ್ಲಿಅರಳಿದಕನ್ನಡದಕಂಪು’ಎಂಬವಿಷಯದಕುರಿತುಮಾತನಾಡಿದಳು. ಕುಮಾರಶ್ರೇಯಸ್ಕಾರ್ಯಕ್ರಮದಕುರಿತುಅದ್ಭುತವಾದಭಾಷಣವನ್ನುಮಾಡಿದರು.
ವಿದ್ಯಾರ್ಥಿನಿಗಳಾದಕುಮಾರಿಖುಷಿ, ಶ್ರೀಗೌರಿ, ಶ್ರೀಹಿತ, ಪದ್ಮಾವತಿ, ವೈಷ್ಣವಿ, ಇವರು “ಭಾರಿಸುಕನ್ನಡಡಿಂಡಿಮವ, ಜೋಗದಸಿರಿಬೆಳಕಿನಲ್ಲಿ, ಜಯಭಾರತಜನನಿಯತನುಜಾತೆ “ಹಚ್ಚೇವುಕನ್ನಡದದೀಪ”ಎಂಬಕನ್ನಡಹಾಡುಗಳನ್ನುಹಾಡಿದಾಗಅಲ್ಲಿರುವಪ್ರೇಕ್ಷಕರಲ್ಲಿಕನ್ನಡಾಭಿಮಾನವನ್ನುಹೆಚ್ಚಿಸುವಂತೆಮಾಡಿದವು.
ಕಾರ್ಯಕ್ರಮದಅತಿಥಿಗಳಸ್ಥಾನವನ್ನುಅಪ್ಪಾಪಬ್ಲಿಕ್ಶಾಲೆಯಪ್ರಾಚಾರ್ಯರಾದಶ್ರೀಶಂಕರಗೌಡಹೊಸಮನಿಅವರುವಹಿಸಿದ್ದರು. ಕನ್ನಡಬೆಳೆಸುವಲ್ಲಿಶರಣಬಸವೇಶ್ವರವಿದ್ಯಾವರ್ಧಕಸಂಘದಕೊಡುಗೆಅವಿಸ್ಮರಣೀಯ. ನಿಜಾಮನಆಳ್ವಿಕೆಯಲ್ಲಿಲಿಂಗೈಕ್ಯಪೂಜ್ಯದೊಡ್ಡಪ್ಪಅಪ್ಪಾಅವರುಹೊರಗಡೆಉರ್ದುಬೋರ್ಡಹಾಕಿಸಿಒಳಗಡೆಕನ್ನಡಕಲಿಸಲಾಗುತ್ತಿತ್ತು. ಪೂಜ್ಯಅಪ್ಪಾಅವರುಅನೇಕಕನ್ನಡಶಾಲೆಗಳನ್ನುತೆರೆದುಕನ್ನಡಬೆಳವಣಿಗೆಗೆಅಮೂಲ್ಯಕೊಡುಗೆನೀಡಿದ್ದಾರೆಎಂದುಅವರುಸ್ಮರಿಸಿದರು.
ಎಸ್.ಬಿ.ಆರ್ಕಾಲೇಜಿನಹಿಂದಿವಿಭಾಗದಮುಖ್ಯಸ್ಥರಾದಡಾ. ಚಂದ್ರಕಾಂತಪಾಟೀಲಇವರುಗೌರವಅತಿಥಿಗಳಸ್ಥಾನವನ್ನುವಹಿಸಿಕೊಂಡಿದ್ದರು “ಕರ್ನಾಟಕಏಕೀಕರಣದಸಲುವಾಗಿಅನೇಕಮಹನೀಯರತಮ್ಮತ್ಯಾಗಬಲಿದಾನಗಳನ್ನುಸಮರ್ಪಣೆಮಾಡಿದ್ದಾರೆಅವರತ್ಯಾಗಬಲಿದಾನಗಳನ್ನುಸ್ಮರಿಸುವದಿನವಿದು. ಸಾಧು-ಸಂತರುಶಿವಶರಣರುಕವಿಗಳಿಂದಕಂಗೊಳಿಸುತ್ತಿರುವಕನ್ನಡನಾಡುಎಂಬಹೆಸರೇಒಂದುಧೀಮಂತಶಕ್ತಿ. ಇಂತಹನಾಡಿನಲ್ಲಿಹುಟ್ಟಿರುವುದೇನಮ್ಮೆಲ್ಲರಅದೃಷ್ಟ. ಪ್ರತಿವರ್ಷನವಂಬರ್ 1 ರಂದುನಾವೆಲ್ಲರೂಅತ್ಯಂತಸಡಗರ-ಸಂಭ್ರಮದಿಂದಎಲ್ಲಜಾತಿ-ಮತ-ಧರ್ಮಗಳಜನರೆಲ್ಲರೂಸೇರಿಒಗ್ಗೂಡಿಕನ್ನಡರಾಜ್ಯೋತ್ಸವವನ್ನುಆಚರಿಸುತ್ತೇವೆ. ಎಂದುಮಾತನಾಡಿದರು.
ಅದೇರೀತಿಇಂದುಶರಣಬಸವೇಶ್ವರಸಂಸ್ಥಾನದಪ್ರಸ್ತುತ9ನೇಪೀಠಾಧಿಪತಿಗಳಾದಚಿ. ದೊಡ್ಡಪ್ಪಅಪ್ಪಅವರಜನ್ಮದಿನಾಚರಣೆಯೂಕೂಡಾಇಂದೇಆಗಿದ್ದು, ಚಿರಂಜೀವಿದೊಡ್ಡಪ್ಪಅಪ್ಪಾಅವರಿಗೆನಮ್ಮಕಾಲೇಜಿನಎಲ್ಲಆಡಳಿತಮಂಡಳಿಯವತಿಯಿಂದ, ಪ್ರಾಚಾರ್ಯರವತಿಯಿಂದ, ಎಲ್ಲಉಪನ್ಯಾಸಕರವಿದ್ಯಾರ್ಥಿಗಳಹಾಗೂಸಿಬ್ಬಂದಿವತಿಯಿಂದಹುಟ್ಟುಹಬ್ಬದಶುಭಾಶಯಗಳನ್ನುಕೋರಲಾಯಿತು.
ಅಧ್ಯಕ್ಷಸ್ಥಾನವನ್ನುಎಸ್.ಬಿ.ಆರ್ಕಾಲೇಜಿನಭೌತಶಾಸ್ತ್ರಉಪನ್ಯಾಸಕರಾದಶ್ರೀಶರಣಬಸವನೀಲಾಇವರುವಹಿಸಿಕೊಂಡಿದ್ದರು. ಕನ್ನಡವೆಂದರೆಕೇವಲಒಂದುಭಾಷೆಯಲ್ಲ; ಅದೊಂದುಭಾವನೆ, ಅದೊಂದುಸಂಸ್ಕøತಿ, ಅದೊಂದುಬದುಕಿನವಿಧಾನ. ಕನ್ನಡವನ್ನುಕೇವಲಆಚರಣೆಯಭಾಷೆಯನ್ನಾಗಿಮಾಡದೆ, ನಮ್ಮಬದುಕಿನಭಾಷೆಯನ್ನಾಗಿಮಾಡೋಣ. ಕನ್ನಡವನ್ನುಪ್ರೀತಿಸೋಣ, ಕನ್ನಡದಲ್ಲಿಸಾಧಿಸೋಣ, ಕನ್ನಡದಮೂಲಕಜಗತ್ತಿಗೆನಮ್ಮಪ್ರತಿಭೆಯನ್ನುಪರಿಚಯಿಸೋಣ. ಎಂದುಮಾತನಾಡಿದರು.

ಕಾರ್ಯಕ್ರಮವನ್ನುಕುಮಾರಿನಿಸರ್ಗಾಕುಂಬಾರನಿರೂಪಿಸಿ, ಅತಿಥಿಗಳನ್ನುಸ್ವಾಗತಿಸಿ, ವಂದಿಸಿದರು.