ಶಾಸಕರ ಭವನದ ಬಳಿ ಹೊಸದಾಗಿ ನಿರ್ಮಿಸಿರುವ ಪ್ರವೇಶದ್ವಾರ ಹಾಗೂ ಪೋರ್ಟಿಕೋ ಅನ್ನು ವಿಧಾನ ಪರಿಷತ್‌ನ ಸಭಾಪತಿ ಬಸವರಾಜ.ಎಸ್. ಹೊರಟ್ಟಿರವರು ಉದ್ಘಾಟಿಸಿದರು. ಉಪಸಭಾಪತಿ ಎಂ.ಕೆ. ಪ್ರಾಣೇಶ್, ಪರಿಷತ್ ಸದಸ್ಯ ಎಸ್. ರವಿ ಮತ್ತಿತರರು ಇದ್ದಾರೆ.