ದೊಡ್ಡಣ್ಣ ಕೈಗಾರಿಕಾ ಸಂಘದ ಸದಸ್ಯರಾದ ಪ್ರಕಾಶ್ ಎಸ್ ಎಲ್ ರವರು ಹುಟ್ಟುಹಬ್ಬಕ್ಕೆ ಆಚರಿಸಿಕೊಂಡ ಸಂದರ್ಭದಲ್ಲಿ ದೊಡ್ಡಣ್ಣ ಕೈಗಾರಿಕರಣದ ಅಧ್ಯಕ್ಷ ಮಂಜಪ್ಪ, ಐಪಿಪಿ ಸುಬ್ರಹ್ಮಣ್ಯ, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಚಂದ್ರಶೇಖರ್ ಟಿಸಿ, ಜಂಟಿ ಕಾರ್ಯದರ್ಶಿ ಪುಟ್ಟಪ್ಪ, ಜಂಟಿ ಖಜಾಂಚಿ ರಾಜಕುಮಾರ ಮತ್ತು ಇತರೆ ಸದಸ್ಯರು ಪುಷ್ಪಗುಚ್ಛ ನೀಡಿ ಶುಭಶಾಯ ಕೋರಿದರು.