
ಕಲಬುರಗಿ: ಇಲ್ಲಿನ ಕಪನೂರ್ ನಲ್ಲಿ ಅದ್ಧೂರಿಯಾಗಿ ಜರುಗಿದ ಕಾರುಣ್ಣಿ ಉತ್ಸವದಲ್ಲಿ ಮಲ್ಲಯ್ಯಾ ಸ್ವಾಮಿ ಮಠಪತಿ, ಕುಪ್ಪೇಂದ್ರ ಬರಗಾಲಿ, ಪರಮೇಶ್ವರ ಬಟರಕಿ, ರೇವಣಸಿದ್ಧಯ್ಯ, ಚನ್ನು ಬರಗಾಲಿ, ಬಸು ದುರಕಿ, ಕೊಟಲಪ್ಪ ಕಾರಗಾರ, ಸಿದ್ದು ಶಾಬಾದಿ, ರೇವಪ್ಪ ತೆಗ್ಗಿನಮನಿ, ಸಿದ್ದು ಎಂ.ದುದನಿ, ಶಿವಲಿಂಗಪ್ಪ ದುದನಿ ಸೇರಿದಂತೆ ಹಲವರು ಭಾಗವಹಿಸಿದ್ದರು.
























