ಹೊಸಕೋಟೆ ತಾಲೂಕಿನ ಅನುಗೊಂದನಹಳ್ಳಿ ಹೋಬಳಿಯ ಮುತ್ತಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಪಲ್ ಪೋಲಿಯೋ ಕಾರ್ಯಕ್ರಮಕ್ಕೆ ಮುತ್ಸಂದ್ರ ಎಂ.ಎ, ಕೃಷ್ಣಾರೆಡ್ಡಿ (ಕಿಟ್ಟಿ ) ಅವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು