
ನಗರದ ಈದ್ಗಾ ಮೈದಾನ ಬಳಿ ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ನಡೆಸಿದರು. ಅನ್ವರ ಮುಧೋಳ, ಮಜರಖಾನ, ಬಾಬಾಜಾನ ಮುಧೋಳ, ಶಫಿ ಮುದ್ದೇಬಿಹಾಳ ಮತ್ತಿತರರು ಪಾಲ್ಗೊಂಡಿದ್ದರು. ಅಮರಗೋಳದ ಈದ್ಗಾದಲ್ಲಿ ನಡೆದ ಪ್ರಾರ್ಥನೆಯಲ್ಲಿ ಧರ್ಮಗುರು ಶೌಕತ ಅಲಿ ಮುಲ್ಲಾ, ದಾದಾಪೀರ ದರಗಾದ, ಮಾಬುಸಾಬ ನದಾಫ, ಖಾಶಿಮಸಾಬ ದರಗಾದ, ನಜೀರ ಅಹ್ಮದ ಕೋಲಕಾರ, ಡಿ.ಡಿ. ಮುಲ್ಲಾ, ಬಾಬಾಜಾನ ಅರಳಿಕಟ್ಟಿ ಮಹ್ಮದ ನದಾಫ, ರಾಯಸಾಬ ದರಗಾದ, ಬಾಬುಸಾಬ ಗುಂಡೂರ ಮತ್ತಿತರರು ಪಾಲ್ಗೊಂಡಿದ್ದರು.

























