ಕಲಬುರಗಿ:ಎಪಿಎಂಸಿಯಲ್ಲಿ ನೆಹರು ಮೂರ್ತಿ ಸ್ಥಾಪನೆ ವಿರೋಧಿಸಿ ವಿವಿಧ ಸಂಘಟನೆಗಳು ಹಾಗೂ ಗಂಜ್ ಅಸೋಸಿಯೇಷನ್ ಮುಖಂಡರ ನೇತೃತ್ವದಲ್ಲಿ ಹನುಮಾನ ದೇವಾಲಯದಿಂದ ಎಪಿಎಂಸಿ ಕಾರ್ಯಲಯದವರೆಗೆ ಪಾದಯಾತ್ರೆ ಮುಖಾಂತರ ಮೆರವಣಿಗೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು. ಎಂ.ಎಸ್.ಪಾಟೀಲ ನರಿಬೋಳ ಸೇರಿದಂತೆ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.