ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗ ಬಿ ಎಂ ಶ್ರೀ ಪ್ರತಿಮೆ ಬಳಿ ನಡೆದ ಸಮಾರಂಭದಲ್ಲಿ ಡಾ ರುದ್ರೇಶ್ ಅದರಂಗಿ ಅವರು ವಿ ಕೃ ಗೋಕಾಕ್ ಅವರ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀ ರಾ ನಂ ಚಂದ್ರಶೇಖರ್ ಮತ್ತು ಶ್ರೀ ವ ಚ ಚನ್ನೇಗೌಡ ಅವರು ಡಾ ರುದ್ರೇಶ್ ಅದರಂಗಿ ಅವರಿಗೆ ಅಭಿನಂದನೆ ಮಾಡಿದರು