ಕಲಬುರಗಿ: ನಗರದ ಕನ್ನಡಭವನದಲ್ಲಿಂದು ಜೆಸಿಟಿಯು ಜಿಲ್ಲಾ ಘಟಕ ಹಮ್ಮಿಕೊಂಡ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಹಿರಿಯ ನ್ಯಾಯವಾದಿ ಪಿ.ವಿಲಾಸಕುಮಾರ ಉದ್ಘಾಟಿಸಿದರು.ಶಂಕರ ಕಟ್ಟಿಸಂಗಾವಿ,ಮೊಹಮ್ಮದ ಬಷೀರ ಅನ್ಸಾರಿ,ಪ್ರಭುದೇವ ಯಳಸಂಗಿ,ಅಶೋಕ ಗೂಳಿ,ಸಿದ್ದಪ್ಪ ಪಾಲ್ಕಿ ಮೊದಲಾದವರು ಪಾಲ್ಗೊಂಡ ಸಮಾರಂಭದಲ್ಲಿ ಕಾರ್ಮಿಕರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.