ನಿಸರ್ಗ ಸಿರಿ ಫೌಂಡೇಶನ್ ಹುಬ್ಬಳ್ಳಿ ಇವರ ವತಿಯಿಂದ ಹುಬ್ಬಳ್ಳಿ ಉತ್ಸವದಲ್ಲಿ ವೀರಣ್ಣ ಮ. ಹೂಲಿ ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಸಾವುಕಾರ ಶಂಕರ ಮಿಸ್ಕಿನ ವಸಂತ ಅಗಸಿಮನಿ ಕಲಬುರ್ಗಿ ಸದಾಸಿವ ಚೌಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.