
ಕಲಬುರಗಿ: ಜಿಪಂ ಕಚೇರಿಯಲ್ಲಿಂದು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಅಂಗವಾಗಿ ಜಿಪಂ ಸಿಇಒ ಭಂವರ್ ಸಿಂಗ್ ಮೀನಾ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಲಕ್ಷ್ಮಣ ಶೃಂಗೇರಿ, ಜಗದೇವಪ್ಪ, ಎಸ್.ಎಸ್ ಮಠಪತಿ, ಮಧುಮತಿ, ರೇವಣಸಿದ್ಧಪ್ಪ, ಶ್ರೀಕಾಂತ್ ಮತ್ತು ವಿವಿಧ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.






















