ನಗರದ ಹಳೇ- ಹುಬ್ಬಳ್ಳಿ ಮೇದಾರ ಓಣೆಯಲ್ಲಿ ಹುಬ್ಬಳ್ಳಿ ಮೇದಾ ಸಮಾಜದ ಅಭ್ಯುದಯ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಪದಾಧಿಕಾರಿಗಳು, ಹಿರಿಯರು, ಯುವಕರು ಉಪಸ್ಥಿತರಿದ್ದರು.