ಧಾರವಾಡದ ಗುಲಗಂಜಿ ಕೊಪ್ಪದಲ್ಲಿರುವ ಶ್ರೀ ಹನುಮಂತ ದೇವರ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣವಾಗುತ್ತಿರುವ ರಥಮನೆ ಕಾಮಗಾರಿಯನ್ನು ಮಾಜಿ ಮಹಾಪೌರರು ಹಾಗೂ ಸಭಾನಾಯಕರಾದ ಈರೇಶ ಅಂಚಟಗೇರಿ ಪರಿಶೀಲಿಸಿದರು. ಗಂಗಾಸಾಹೇಬ ದೇಸಾಯಿ, ನಾಗೇಶ ಕುಸುಗಲ, ಪುಟ್ಟು ಚವ್ವಾನ, ಶಿವಾನಂದ ಗಿರಿಯಪ್ಪನವರ ಉಪಸ್ಥಿತರಿದ್ದರು.