ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ದ. ಕ. ಉಡುಪಿ ಜಿಲ್ಲೆ ಯ ಬ್ರಹಮ್ಮಾ ವರ ವಲಯ ಹಾಗೂ ರೋಟರಿ ಕ್ಲಬ್ ಇದರ ಜಂಟಿ ಆಶ್ರಯ ದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆಯ ಸಮಾರಂಭ ದಲ್ಲಿ ಬಂಟ್ವಾಳ ವಲಯದ ಮಾಜಿ ಅಧ್ಯಕ್ಷ ರಾದ ಕನ್ಯಾನದ ಕುಮಾರ ಸ್ವಾಮಿ ಯವರಿಗೆ ಛಾಯಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.