
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,2- ನಗರದ ಬಳ್ಳಾರಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಯಿಂದ ನಿವೃತ್ತಿ ಹೊಂದಿದ ಡಾ.ಎನ್.ಮಂಜುನಾಥ, ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಡಾ. ವೀರೇಂದ್ರ ಕುಮಾರ ಮತ್ತು ಜನ್ಮದಿನ ಆಚರಸಿಕೊಂಡ ಸರಳ ಸಜ್ಜನಿಕೆಯ ಜನಸ್ನೇಹಿ ವೈದ್ತ ಡಾ. ಸುಂದರೇಶ್ ಅವರಿಗೆ ಇಂದು ಇವರುಗಳ ಸ್ನೇಹಿತರ ಬಳಗ ಸನ್ಮಾನಿಸಿ ಗೌರವಿಸಿತು.






















