Home ಜಿಲ್ಲೆ ಧರ್ಮಸ್ಥಳ  ಶ್ರೀ ಮಂಜುನಾಥ ದೇಗುಲ ಮಾದರಿಯಲ್ಲಿ ಗಣೇಶೋತ್ಸವ  

ಧರ್ಮಸ್ಥಳ  ಶ್ರೀ ಮಂಜುನಾಥ ದೇಗುಲ ಮಾದರಿಯಲ್ಲಿ ಗಣೇಶೋತ್ಸವ  

ಸಂಜೆವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ. ಸೆ.15 ಪಟ್ಟಣದ ರಾಮನಗರ ಮಂಗನಹಳ್ಳಿ ಸುಬ್ಬಣ್ಣ ಬಯಲು ಜಾಗದಲ್ಲಿ  ಏಕದಂತ ಗ್ರೂಪಿನ  ವತಿಯಿಂದ 11ನೇ ವರ್ಷದ ಗಣೇಶೋತ್ಸವವನ್ನು ಧರ್ಮಸ್ಥಳ ಶ್ರೀ ಮಂಜುನಾಥ ದೇಗುಲದ ಮಾದರಿಯಲ್ಲಿ ಸೆಟ್ ನಿರ್ಮಿಸಿ  ಅದರೊಳಗೆ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತದೆ. ಸುಮಾರು 20 ಲಕ್ಷ  ವೆಚ್ಚ ಮಾಡಿ ನಿರ್ಮಿಸಿರುವ ಕಲಾ ಕೃತಿ ನೋಡಲು ಭಕ್ತಾದಿಗಳು ಭರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.