Home ಪಾಕವಿಧಾನ ಮಟನ್ ಪ್ರೈ

ಮಟನ್ ಪ್ರೈ

ಬೇಕಾಗುವ ಸಾಮಗ್ರಿಗಳು :
*ಮಟನ್ 1/2 4.2
*ಸಾಸಿವೆ 2 ಚಮಚ –
*ಕರಿಬೇವು 20 ?
*ಶುಂಠಿ ತುರಿ 1 ಚಮಚ
*ಕಾಳು ಮೆಣಸಿನ ಪುಡಿ 1 –
ಚಮಚ
*ಈರುಳ್ಳಿ 2
*ಬೆಳ್ಳುಳ್ಳಿ -10
*ಧನಿಯಾ ಪುಡಿ -1 ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ 2
ಚಮಚ
*ಅಚ್ಚಖಾರದ ಪುಡಿ 1 ಚಮಚ
-1 ಚಮಚ
*ಉಪ್ಪು – ಒಂದೂವರೆ ಚಮಚ
*ಎಣ್ಣೆ 6 ಚಮಚ
ಮಾಡುವ ವಿಧಾನ :
ಕುಕ್ಕರ್‍ಗೆ ಎಣ್ಣೆ ಹಾಕಿ. ಕಾದ ಮೇಲೆ ಸಾಸಿವೆ, ಕರಿಬೇವು, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ಹಾಕಿ ಹುರಿದುಕೊಳ್ಳಿ. ಇದಕ್ಕೆ ಮಟನ್ ಪೀಸ್‍ಗಳು, ಖಾರದ ಪುಡಿ, ಧನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ. ಹಸಿ ಮಾಂಸದ ವಾಸನೆ ಹೋಗುವವರೆಗೂ ಚೆನ್ನಾಗಿ ಹುರಿಯಿರಿ. ನಂತರ ಹಾಕಿ 4 ವಿಷಲ್ ಕೂಗಿಸಿ. ಇದನ್ನು ನೀರು ಇಂಗುವವರೆಗೂ ಚೆನ್ನಾಗಿ ಹುರಿದುಕೊಳ್ಳಿ. ಈಗ ರುಚಿಕರವಾದ ಮಟನ್ ಪ್ರೈ ರೆಡಿ.