ಶಿಶುಪಾಲನಾ ಕೇಂದ್ರದಲ್ಲಿ ಯೋಗ ದಿನಾಚರಣೆ

ಗದಗ,ಜೂ25 : ಜಿಲ್ಲಾಡಲೀತದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆಯ ಶಿಶುಪಾಲನಾ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ, ಶಿಶುಪಾಲನಾ ಕೇಂದ್ರದ ಮಕ್ಕಳು ಹಾಗೂ ಶಿಕ್ಷಕಿಯರಿಂದ ಯೋಗಾದಿನಾಚರಣೆಯನ್ನು ಆಚರಿಸಲಾಯಿತು.