
ಕೋಲಾರ,ಮೇ,೧೦-: ಕಳೆದ ೨೦ ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ತತ್ವಪದ ಗಾಯಕರಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಪ್ರತಿಭೆ ಅಂಕತಟ್ಟಿಯ ಬೂದಲಪ್ಪ ಹಾಗೂ ಶೆಟ್ಟಿಮಾದಮಂಗಲದ ತತ್ವಪದ ಗಾಯಕ ದೊಡ್ಡ ಲಿಂಗಪ್ಪ ರವರ ಸೇವೆಯನ್ನು ಗುರುತಿಸಿ ಬೆಂಗಳೂರಿನ ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ರವೀಂದರ ಕಲಾಕ್ಷೇತ್ರ, ನಯನ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಶ್ವ ಗುರು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


























