ಜೇವರ್ಗಿ:ಜು.೧: ತಾಲೂಕಿನ ನೆಲೋಗಿ ಗ್ರಾಮದಲ್ಲಿ ಜಾನಪದ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಜೈ ಕರವೇ ತಾಲೂಕ ಅಧ್ಯಕ್ಷರು ಶರbuಕಲ್ಯಾಣ ನೆಲೋಗಿ ಮಾತನಾಡುತ್ತಾ ಕಲೆ ಸಂಸ್ಕೃತಿ ಸಂಸ್ಕೃತಿಕ ಜೀವಾಳವೇ ಜನಪದ ಸಂಸ್ಕೃತಿ ಎಂದು ಹೇಳಿದರು ಈ ಸಂದರ್ಭದಲ್ಲಿ ಬಲಭೀಮ ಮಂದೇವಾಲ್ ಶರಣಬಸು ಛತ್ರಿ ಸಂಗೀತಗಾರರು ಶರಬು ಕಲ್ಯಾಣಿ ತಾಲೂಕ ಅಧ್ಯಕ್ಷರು ಶರಣು ನರಸಕ್ಕಿ ಕಾಂತು ಅಂಬಿಗೇರ ಜಗದೀಶ್ ನಡೆಗಟ್ಟಿ ದಲಿತ ಸೇನೆ ತಾಲೂಕ ಅಧ್ಯಕ್ಷರು ಸಾಗರ್ ನೆಲೋಗಿ ಅಂಬೇಡ್ಕರ್ ಸೇನೆ ತಾಲೂಕ ಅಧ್ಯಕ್ಷರು ಸಿದ್ದಪ್ಪ ನೇಲೋಗಿ ಸೇರಿದಂತೆ ಅನೇಕರಿದ್ದರು