
ಜೇವರಗಿ,ಮೇ ೧೬: ಯಡ್ರಾಮಿ ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ದಂಧೆಗೆ ತಕ್ಷಣವೇ ಕಡಿವಾಣ ಹಾಕಬೇಕೆಂದು ಆಗ್ರಹಿಸಿ, ಅಂಬೇಡ್ಕರ್ ಸೇವಾ ಸಮಿತಿಯಿಂದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ಬಳಿಕ ತಹಶೀಲ್ದಾರ್ ಮೂಲಕ ಅಬಕಾರಿಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘಟನೆಯ ಪ್ರಮುಖರಾದ ಮಲ್ಲಿಕಾರ್ಜುನ,ಪರಮಾನಂದ ಯೆಲಗೋಡುಸುರೇಶ್ ಗೆಜ್ಜೆ ಮಹೇಶ ಅಂಬರಖೆಡ್ ಸಿದ್ದನಗೌಡ ಯಂಕAಚಿ ರವಿ ರಾಮುನೂರ್ ರಾಕೇಶ್ ಗಂಗಾಕರ್ ಸಿದ್ದು ಯಲಗೋಡ ಮೈಲಾರಿ ಗಂಗಾಕಾರಉಮೇಶ್ ನಾಗರಹಳ್ಳಿಸೋಮರಾಯ್ ಹೊಸಮನಿಗಿರೀಶ್ ಗುತ್ತೇದಾರ್ ಆಕಾಶ್ ಹಂಗರಗು ಕೆ. ಬಸವರಾಜ್ ಕಲಕೇರಿ, ಸೋಮಣ್ಣ ಹೊಸಮನಿ, ಗಂಗಕರ್, ಚಂದ್ರು ಶಿವಪುರು, ಮಹೇಶ್ ಅಂಬೆರಕೇಡ, ಸೂರ್ಯಕಾಂತ್ ದೊಡ್ಡಮನಿ, ಸಿದ್ದನಗೌಡ ಯಂಕAಚಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.























