ಹರಿಯಾಲಿ ಫಿಶ್ ಪ್ರೈ

ಬೇಕಾಗುವ ಸಾಮಗ್ರಿಗಳು

  • ೫ ೫ – ೧/೨.

*- ೧

*ಶುಂಠಿ ಬೆಳ್ಳುಳ್ಳಿ ಪೇಸ್ಟ್ ೧ ಚಮಚ

*ಗರಂ ಮಸಾಲ ೨ ಚಮಚ

*ಜೀರಿಗೆ ಪುಡಿ ೨ ಚಮಚ

*ಹಸಿರು ಮೆಣಸಿನಕಾಯಿ ೫

*ಪುದೀನ ಸೊಪ್ಪು – ಸ್ವಲ್ಪ

*ಕೊತ್ತಂಬರಿ ಸೊಪ್ಪು – ಸ್ವಲ್ಪ

*ಮೊಸರು – ೧/೨ ?

*ನಿಂಬೆರಸ ೧

*ಈರುಳ್ಳಿ ೨

*ಕಡ್ಲೆಹಿಟ್ಟು – ೧/೨ ಕಪ್

*ಉಪ್ಪು – ರುಚಿಗೆ ತಕ್ಕಷ್ಟು

*ಎಣ್ಣೆ ೧೦೦ ೨.

*ನೀರು ೨೦೦ ೨.

ಮಾಡುವ ವಿಧಾನ:

ಹಸಿರು ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನ, ಕಡ್ಲೆಹಿಟ್ಟು, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ರುಬ್ಬಿಡಿ. ಬೌಲ್‌ನಲ್ಲಿ ಮೊಟ್ಟೆ, ಶುಂಠಿ ಬೆಳ್ಳುಳಿ ಪೇಸ್ಟ್, ಮೊಸರು, ಸ್ವಲ್ಪ ನೀರು ಹಾಕಿ ಕಲಸಿಕೊಳ್ಳಿ ಇದರಲ್ಲಿ ಅಂಜಾಲ್ ಫಿಶ್‌ನ್ನು ನೆನೆಯಲು ಬಿಡಿ. ಮತ್ತೊಂದು ಬೌಲ್‌ನಲ್ಲಿ ಗರಂ ಮಸಾಲ, ಜೀರಿಗೆ ಪುಡಿ, ನಿಂಬೆರಸ, ರುಬ್ಬಿಕೊಂಡ ಮಸಾಲ ಹಾಕಿ ಮಿಕ್ಸ್ ಮಾಡಿ. ಇದನ್ನು ಮೀನಿನೊಂದಿಗೆ ೧೫ ನಿಮಿಷ ಮ್ಯಾರಿನೇಟ್ ಮಾಡಿ. ನಂತರ ತವಾಗೆ ಎಣ್ಣೆ ಹಾಕಿಸ್ವಲ್ಪ ಪ್ರೈ ಮಾಡಿ. ಮುಚ್ಚಳ ಮುಚ್ಚಿ ಅಗತ್ಯಕ್ಕೆ ತಕ್ಕಷ್ಟು ಬೇಯಿಸಿ ತೆಗೆದರೆ ಹರಿಯಾಲಿ ಫಿಶ್ ಪ್ರೈ ತಿನ್ನಲು ರೆಡಿ.