ಸಿಹಿಕುಂಬಳಕಾಯಿಯ
(ಸಿಹಿಗುಂಬಳ) ಉಪಯೋಗಗಳುಕುಂಬಳಕಾಯಿಯಲ್ಲಿ ಎರಡು ವಿಧಗಳಿವೆ.ಕೆಂಪುಕುಂಬಳ ಮತ್ತು ಬಿಳಿಬಣ್ಣದ್ದು. ಕೆಂಪುಕುಂಬಳವನ್ನು ಸಿಹಿಗುಂಬಳಎಂದೂ,ಬಿಳಿಬಣ್ಣದ್ದನ್ನು ಬೂದುಗುಂಬಳ ಎಂದೂ ಕ-ರೆಯುತ್ತಾರೆ.ಸಿಹಿಕುಂಬಳಕಾಯಿಯಲ್ಲಿತೇವಾಂಶ, ಸಸಾರಜನಕ, ಮೇದಸ್ಸು, ಖನಿಜಾಂಶ ಕಾರ್ಯೋಹೈಡ್ರೆಟ್ಸ್, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಷಿಯಂ, ಗಂಧಕ, ಕಬ್ಬಿಣ, ತಾಮ್ರ, ವಿಟಮಿನ್ ಎ, ಬಿ೧,...
ಹಬೆ ತೆಗೆದುಕೊಳ್ಳುವಾಗ ಎಚ್ಚರ ಅಗತ್ಯ
ಮೂಗಿನನಾಳಗಳನ್ನು ಸ್ವಚ್ಛಗೊಳಿಸಲು ಜನರು ಬಳಸುವ ಸರಳ ಮತ್ತು ಸಾಮಾನ್ಯ ಅಭ್ಯಾಸಗಳಲ್ಲಿ ಹಬೆತೆಗೆದುಕೊಳ್ಳುವಿಕೆ ಒಂದು.ಶೀತ ಮತ್ತು ಕೆಮ್ಮಿನ ಲಕ್ಷಣಗಳಿಂದ ನಮ್ಮನ್ನು ಆರಾಮವಾಗಿಸಲು ಇದು ಬಹಳ ಸಹಾಯ ಮಾಡುತ್ತದೆ. ಕಳೆದ ವರ್ಷದಲ್ಲಿ, ಅನೇಕ ಮಂದಿ ತಮ್ಮಉಸಿರಾಟದ...
ಹೊಟ್ಟೆಯಲ್ಲಿ ಉರಿ…..
ಸಾಮಾನ್ಯವಾಗಿ ನಾವು ಹೊಟ್ಟೆಯಲ್ಲಿ ಒಂದು ತರಹದ ಉರಿಯನ್ನು ಕೆಲವು ಸಲ ಅನುಭವಿಸುತ್ತೇವೆ ಆದರೆ ನಾವು ಅದನ್ನು ಸಣ್ಣ ಅಸ್ವಸ್ಥತೆ ಎಂದು ನಿರ್ಲಕ್ಷಿಸುತ್ತೇವೆ. ಹಾಗೂ ದೊಡ್ಡಕರುಳು ಗುದನಾಳದ ಒಳಭಾಗದಲ್ಲಿ ಉಂಟಾಗುವ ಸಮಸ್ಯೆಯೇ ಇದಕ್ಕೆ ಕಾರಣವಾಗಿರುತ್ತದೆಕರುಳಿನ...
ಬೆಲ್ಲದ ಹಣ್ಣಿನಲ್ಲಿದೆ ಔಷಧೀಯ ಗುಣ
ಯಾವಕಾಲದಲ್ಲಾದರೂ ಎಲ್ಲಾ ಹಣ್ಣುಗಳು ಸಿಗುತ್ತವೆ ಆದರೆ ಈ ಬೇಲದ ಹಣ್ಣು ಮಾತ್ರ ಆಯಾಕಾಲಕ್ಕೆ ಮಾತ್ರಸಿಗುತ್ತದೆ. ಈ ಹಣ್ಣಿನಲ್ಲಿ ಹಲವಾರು ಔಷಧಿಗುಣಗಳು ಅಡಗಿವೆ. ಕಫನಿವಾರಣೆಗೆ ಬಾಯಿಂದತ ಬರುವದುರ್ವಾಸನೆ ತಡಗಟ್ಟಲು ವಸಡುಗಳತೊಂದರೆ ಇದ್ದವರು ಹಾಗೂ ಆಮಶಂಕೆ...
ಮೂಲವ್ಯಾಧಿ ಮನೆ ಮದ್ದು
೧. ತುಳಸಿ ಎಲೆ, ಕರಿಮೆಣಸು, ಹಸಿ ಈರುಳ್ಳಿ,ಸಮಪ್ರಮಾಣದಲ್ಲಿ ನುಣ್ಣಗೆ ಅರೆದುಗೋಲಿಗಾತ್ರದ ಉಂಡೆಮಾಡಿ ಬೆಳಿಗ್ಗೆ ಸಂಜೆ ೨-೨ ಉಂಡೆ ತಿನ್ನುತ್ತಾಬಂದರೆ, ೫-೬ ದಿನಗಳಲ್ಲಿ ಮೂಲವ್ಯಾಧಿ ಕಡಿಮೆಯಾಗುವುದು.೨. ಆಸನದಲ್ಲಿ ಆಗುವ ಉರಿ, ನೋವು ಇಂತಹ ಸಮಸ್ಯೆಗೆ...
ತಲೆನೋವಿಗೆ ಮನೆಮದ್ದು
ಸದಾ ಕಾಡುವ ತಲೆನೋವಿಗೆ ನೀವು ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು.-ಜಾಯಿಕಾಯಿಯ ಪುಡಿಯನ್ನು ಬಿಸಿನೀರಲ್ಲಿ ಕಲಸಿ ಸೇವಿಸಿದರೆ ತಲೆನೋವುಕಡಿಮೆಯಾಗುತ್ತದೆ.ಕೊಬ್ಬರಿ ಎಣ್ಣೆ, ಲವಂಗದ ಎಣ್ಣೆ ಸೇರಿಸಿ ತಲೆಗೆ ಮಸಾಜ್ ಮಾಡಿಕೊಂಡರೆ ತಲೆನೋವು ಕಡಿಮೆಯಾಗುತ್ತದೆ.-ನಿದ್ದೆ ಮಾಡದೆ ತಲೆನೋವು ಬಂದಿದ್ದರೆ...
ಕೈನೋವಿಗೆ ಪರಿಹಾರ
ಬಹಳ ಮಂದಿಯನ್ನು ಸತಾಯಿಸುವ ಒಂದು ಅನಾರೋಗ್ಯವೇಕೈಯ ಹಾಗೂ ಭುಜದಗಂಟುನೋವು. ಇದನ್ನೇ ವೈದ್ಯಕೀಯವಾಗಿ ಆರ್ಥರೈಟಿಸ್ ಎನ್ನುತ್ತಾರೆ. ನಮ್ಮ ಮೂಳೆಗಳು ಒಂದು ಇನ್ನೊಂದನ್ನು ತಗುಲಿದಾಗ ಆಗುವ ನೋವು ಅನ್ನುವುದು ಇದರ ವ್ಯಾಖ್ಯಾನ.ಹೆಚ್ಚಾದ ದೇಹ ತೂಕ ನಮ್ಮ...
ಕೂದಲು ಉದುರದಿರಲು ಮನೆಮದ್ದು
ಸೂರ್ಯಕಾಂತಿ ಬೀಜ, ಅಗಸೆದ ಬೀಜ, ಶಿಯಾಬೀಜಗಳು ಇವುಗಳಲ್ಲಿ ವಿಟಮಿನ್ ಇ ಅಧಿಕವಿದ್ದು ಪ್ರತಿದಿನ೧ ಸ್ಪೂನ್ ತಿನ್ನುವುದರಿಂದ ಕೂದಲು ಸೊಂಪಾಗಿ ಬೆಳೆಯುವುದುಆಕರ್ಷಕ ಕೂದಲು ಬೇಕೆಂದರೆ ನಿಮ್ಮ ಊಟದ ತಟ್ಟೆಯಲ್ಲಿ ಹಸಿರು ಇರುವಂತೆ ನೋಡಿಕೊಳ್ಳಿ, ಅಂದರೆ...
ಕಿವಿನೋವಿಗೆ ಪರಿಹಾರ
ಕಿವಿನೋವು ಬಂತೆಂದರೆ ತುಂಬ ಕಿರಿಕಿರಿ ಮತ್ತು ಅಸಹನೀಯ. ಸಿಪ್ಪೆ ಸುಲಿದಬೆಳ್ಳುಳ್ಳಿಯನ್ನು ಚೆನ್ನಾಗಿ ಕತ್ತರಿಸಿ, ಎಳ್ಳಿನ ಎಣ್ಣೆಯಿಂದ ಬಿಸಿ ಮಾಡಿ. ಬಿಸಿ ಎಣ್ಣೆ ತಣಿದ ನಂತರ ೨-೩ ಹನಿಯನ್ನು ಕಿವಿಯೊಳಗೆ ಹಾಕಿದರೆ ಕಿವಿ ನೋವು...
ಹೊಟ್ಟೆ ಸಮಸ್ಯೆ ಕಾಡುತ್ತಿದೆಯೇ…
ಆಹಾರಸೇವನೆ ಮಾಡದೆ ಇದ್ದಾಗ ಮತ್ತಷ್ಟು ಸಮಸ್ಯೆ ಕಾಡಲು ಆರಂಭಿಸುತ್ತದೆ. ಹೊಟ್ಟೆ ಸರಿ ಇಲ್ಲದೆ ಇರುವಾಗ ಏನಾದರೂ ತಿನ್ನದೆ ಇದ್ದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದರಲ್ಲಿ ಸಂಶಯವೇ ಇಲ್ಲ.ಹೊಟ್ಟೆ ಸರಿ ಇಲ್ಲದೆ ಇರುವಾಗ ಘನ ಆಹಾರ...