ಕಾಳಗಿ ಪಿಎಸ್‍ಐ ತಿಮ್ಮಯ್ಯ ಬಿ.ಕೆ ಅವರಿಗೆ ಎಸ್ ಪಿ ಪ್ರಶಂಸೆ
ಕಾಳಗಿ:ಜ.31:ಪಟ್ಟಣದ ಪೆÇಲೀಸ್ ಠಾಣೆಯ ಪಿಎಸ್‍ಐ ತಿಮ್ಮಯ್ಯ ಬಿ.ಕೆ ಅವರು ಡಿಸೆಂಬರ್ ತಿಂಗಳಲ್ಲಿ ಕಾಳಗಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಿ, ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ತೋರಿದ ಕರ್ತವ್ಯನಿಷ್ಠ...
ದೇಶದಲ್ಲಿ ಸನಾತನ ಧರ್ಮದಲ್ಲಿ ಸಾಧು ಸಂತರ ಕೊಡುಗೆ ಅಪಾರ:ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ
ಯಡ್ರಾಮಿ:ಜ.31:ಈ ದೇಶದಲ್ಲಿ ಸನಾತನ ಧರ್ಮದಲ್ಲಿ ಸಾಧು ಸಂತರ ಕೊಡುಗೆ ಅಪಾರವಾಗಿದೆ ಎಂದು ಕಾಶಿ ಜಗದ್ದುರು ಶ್ರೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ ಶಿವಾಚಾರ್ಯ ನುಡಿದರು.ಕೋನಸಿರಸಗಿಯ ಶ್ರೀ ಸವಳಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ವಿವೇಕ ಚಿಂತಾಮಣಿ ಮಹಾರಾಜರು...
ರಸ್ತೆ ಅಪಘಾತ ಕಡಿಮೆ ಮಾಡಲು ಜನರ ಸಹಭಾಗಿತ್ವ ಅಗತ್ಯ: ಪೊಲೀಸ್ ಆಯುಕ್ತ ಶರಣಪ್ಪ
ಕಲಬುರಗಿ: ಜ 30:ರಸ್ತೆ ಸುರಕ್ಷತೆ ಕೇವಲ ಕಾನೂನು ಜಾರಿಗೆ ಮಾತ್ರ ಸೀಮಿತವಾಗಿರಬಾರದು. ರಸ್ತೆ ಅಪಘಾತಗಳನ್ನು ಕಡಿಮೆ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ಜನರ ಸಕ್ರಿಯ ಸಹಭಾಗಿತ್ವ ಅತ್ಯಗತ್ಯ ಎಂದು ಕಲಬುರಗಿ ಪೆÇಲೀಸ್ ಆಯುಕ್ತ...
ಮುಖ್ಯ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರ್
ಚಿತ್ತಾಪುರ;ಜ.31: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ತಲೆ ಎತ್ತಿದ್ದು, ಮುಚ್ಚುವವರೂ ಯಾರು ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಯಕ್ಷವಾಗಿ ಕಾಡುತ್ತಿದೆ.ಪಟ್ಟಣದ ಪ್ರಮುಖ ರಸ್ತೆಯಾದ ಚಿತ್ತಾವಲಿ ಚೌಕ್ ಹತ್ತಿರ ಗುಂಡಿ ಬಾಯಿ ತೆರೆದಿದ್ದು, ಇದೇ...
ಸೌಜನ್ಯತೆ ಸೌಹಾರ್ದತೆಯಿಂದ ಎತ್ತರದ ವ್ಯಕ್ತಿತ್ವ ಸಾಧ್ಯ :ಹಾರಕೂಡ ಶ್ರೀ
ಬಸವಕಲ್ಯಾಣ:ಜ.31: ಸೌಜನ್ಯತೆ, ಸೌಹಾರ್ದತೆ, ವಿನಮ್ರತೆ ಹಾಗೂ ಕಿಂಕರ ಭಾವ ಯಾರಲ್ಲಿರುವುದೊ ಅಂತಹವರು ಎತ್ತರದ ವ್ಯಕ್ತಿತ್ವ ಸಾಧಿಸಿಕೊಳ್ಳಬಲ್ಲರು ಎಂದು ಹಾರಕೂಡದು ಡಾ. ಚನ್ನವೀರ ಶಿವಾಚಾರ್ಯರು ನುಡಿದರು.ಬಸವ ಕಲ್ಯಾಣ ತಾಲೂಕಿನ ಹತ್ಯಾಳ ತಾಂಡದ ಶ್ರೀ ದುರ್ಗಾದೇವಿ...
ಭಾರತಕ್ಕೆ ಹುತಾತ್ಮರ ಕೊಡುಗೆ ಸ್ಮರಣೀಯ: ಬಿ.ಎಸ್.ಬಿರಾದಾರ
ಬೀದರ್: ಜ.31: ಬ್ರಿಟೀಷರಿಂದ ಭಾರತದೇಶ ಸ್ವತಂತ್ರವಾಗಲು ಅನೇಕ ಮಹಾನೀಯರ ತ್ಯಾಗ, ಹೋರಾಟ, ದೇಶ ಭಕ್ತ ಹುತಾತ್ಮರ ಕೊಡುಗೆ ಶ್ಲಾಘನೀಯವಾಗಿದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಬಿಎಸ್.ಬಿರಾದಾರ ರವರು ನುಡಿದರು.ಅವರು ಶುಕ್ರವಾರ ಬೀದರ...
ಕುಷ್ಠ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಕೈಜೋಡಿಸಿ:ರಾಜಶೇಖರ ಪಾಟೀಲ
ಬೀದರ್, ಜ.31: ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗ, ಇದು ಯಾವುದೇ ಶಾಪ ಪಾಪ ದಿಂದ ಬರುವುದಿಲ್ಲ ಆದ್ದರಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಮಾತ್ರ ಬೀದರ ಜಿಲ್ಲೆಯು ಕುಷ್ಠರೋಗ ಮುಕ್ತ ಜಿಲ್ಲೆ...
ನರೇಗಾ ಹೆಸರು ಬದಲಾವಣೆ ವಿರುದ್ದ ನಗರದಲ್ಲಿ ಕಾಂಗ್ರೆಸ್ ಪ್ರತಿಭಟನಾ ಧರಣಿ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಜ.13: ನಗರದ ಡಿಸಿ ಕಚೇರಿ ಎದುರಿನ ಮಹಾತ್ಮಾ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಇಂದು ಕಾಂಗ್ರೆಸ್ ಜಿಲ್ಲಾ ಘಟಕದಿಂದ ನರೇಗಾ ಹೆಸರು ಬದಲಾವಣೆ ವಿರುದ್ದ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ...
ಬಳ್ಳಾರಿಯಲ್ಲಿ ಗೂಂಡಾ ರಾಜ್ಯ ನನಗೆ ರಕ್ಷಣೆ ಕೊಡಿ: ಸತೀಶ್
(ಸಂಜೆವಾಣಿ ವಾರ್ತೆ)ಬೆಂಗಳೂರು:ಜ,31- ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕರ ಗೂಂಡಾರಾಜ್ಯ ನಡೆಯುತ್ತಿದ್ದು, ಆ ಶಾಸಕರ ಬಗ್ಗೆ ಮಾತನಾಡಿದರೆ ತಾವೂ ಟಾರ್ಗೆಟ್ ಆಗುವ ಆತಂಕ ಇದೆ. ಅದಕ್ಕಾಗಿ ನಮಗೆ ರಕ್ಷಣೆ ಬೇಕೆಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ...
ನಾಳೆ ಬಳ್ಳಾರಿ ತೇರು ಸಂಭ್ರಮದ ಮಲ್ಲೇಶ್ವರನ ಕಲ್ಯಾಣೋತ್ಸವ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ:ಜ,31- ನಗರದ ಆರಾಧ್ಯ ದೈವ ಕೋಟೆ ಮಲ್ಲೇಶ್ವರ ಸ್ವಾಮಿಯ ರಥೋತ್ಸವ ನಾಳೆ ನಡೆಯಲಿದ್ದು ಈ ಹಿನ್ನಲೆಯಲ್ಲಿ ನಿನ್ನೆ ಸಂಜೆ ಕೋಟೆಯ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ. ದೇವಸ್ಥಾನದ ಅರ್ಚಕ ವೆಂಕಟ ನರಸಿಂಹ ಶಾಸ್ತ್ರಿ, ಮರಿಸ್ವಾಮಿ...







































