ಭಜನೆಯ ಮೂಲಕ ಸಂಸ್ಕಾರದ ಜನನ ಸಾಧ್ಯ : ಉಜಿರೆಯ ಅಶೋಕ ಭಟ್

0
೨೮ನೇ ವರ್ಷದ ಭಜನಾ ಕಮ್ಮಟದ ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಳಿಕೆಧರ್ಮಸ್ಥಳ, ಸೆ.೩೦, ಬುಧವಾರ: ಪ್ರಸ್ತುತ ಶಿಕ್ಷಣದಲ್ಲಿ ಸಂಸ್ಕಾರದ ಬಲು ಅವಶ್ಯಕತೆಯಿದ್ದು, ಜೀವನದ ಸಾರ್ಥಕತೆಗೆ ಕಾರಣವಾಗುವ ಸಂಸ್ಕಾರವನ್ನು ಭಜನೆಯ ಮುಖೇನ ಒಲಿಸಿಕೊಳ್ಳಬಹುದಾಗಿದೆ ಎಂದು ಉಜಿರೆಯ...

ಮಂಗಳೂರು: ಎಂಆರ್‌ಪಿಎಲ್ ಸ್ಫೋಟ ದುರಂತ: ಓರ್ವ ಮೃತ್ಯು; ಒಬ್ಬ ಗಂಭೀರ, ಆರು ಮಂದಿಗೆ ಗಾಯ

0
ಮಂಗಳೂರು: ಎಂಆರ್‌ಪಿಎಲ್‌ನ ಸಿಎಚ್‌ಟಿ (ಹೈಡ್ರೋ ಸಲ್ಫರ್ ಟ್ರೀಟ್‌ಮೆಂಟ್) ಯುನಿಟ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟ ಮತ್ತು ಬೆಂಕಿ ಅವಘಡದಲ್ಲಿ ನಾಪತ್ತೆಯಾಗಿದ್ದ ಗುತ್ತಿಗೆ ನೌಕರ ಮೃತಪಟ್ಟಿರುವುದು ದೃಢಪಟ್ಟಿದ್ದು, ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಒಂದಕ್ಕೆ ಏರಿಕೆಯಾಗಿದೆ.ಮೂಲ್ಕಿ ಮೂಲದ,...

ವಂದೇ ಭಾರತ್ ರೈಲನ್ನು ಬೆಂಗಳೂರು-ಮಂಗಳೂರು- ಉಡುಪಿ-ಕುಂದಾಪುರ ಮಾರ್ಗವಾಗಿ ಕಾರವಾರ- ಮಡಗಾಂವ್ ವರೆಗೆ ಓಡಿಸಲು ಅವಕಾಶ

0
ಉಡುಪಿ: ಕರಾವಳಿ ಜನರ ಸುದೀರ್ಘಕಾಲದ ಬೇಡಿಕೆಯಾದ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ವಂದೇ ಭಾರತ್ ರೈಲನ್ನು ಬೆಂಗಳೂರು-ಮಂಗಳೂರು- ಉಡುಪಿ-ಕುಂದಾಪುರ ಮಾರ್ಗವಾಗಿ ಕಾರವಾರ- ಮಡಗಾಂವ್ ವರೆಗೆ ಓಡಿಸಲು ಅವಕಾಶ ನೀಡಿ ಕರಾವಳಿ ಜಿಲ್ಲೆಗಳ ಜನತೆಯನ್ನು ವಂದೇ...

ಮಣಿಪಾಲ ಆಸ್ಪತ್ರೆಯಿಂದ ರೋಗಿ ಜಿಗಿದ ಪ್ರಕರಣ: ರೋಗಿಯ ಸ್ಥಿತಿ ಸ್ಥಿರ- ವೈದ್ಯರ ಮಾಹಿತಿ

0
ಮಣಿಪಾಲ-ಕಸ್ತೂರ್ಬಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ವ್ಯಕ್ತಿಯೊಬ್ಬರು ವಾರ್ಡ್‌ನ ಗಾಜಿನ ಕಿಟಕಿ ಹಾಗೂ ಕಟ್ಟಡದ ಹೊರಭಾಗದ ಸುರಕ್ಷತಾ ರಚನೆಯನ್ನು ಮುರಿದು ಹೊರಬಂದು, ಬಳಿಕ ಕೆಳಗೆ ಬಿದ್ದು ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಗಾಯಗೊಂಡ...

ಮೊಬೈಲ್ ಬಳಕೆಯಿಂದ ಮೆದುಳು ಕೊಳೆಯುತ್ತದೆ-ರಯ್ಯಾನ್

0
ಕಾಪು : ಹಿಂದಿನ ಪೀಳಿಗೆಯು ಪುಸ್ತಕ ಅಧ್ಯಯನ ಮಾಡುವಾಗ ಸಾವಧಾನದಿಂದ, ತುಂಬಾ ಆಸಕ್ತಿ ವಹಿಸುತ್ತಿದ್ದು, ಅವರ ಮೆದುಳಿನ ಮೇಲೆ ಯಾವುದೇ ಒತ್ತಡ ಬೀಳುತ್ತಿರಲಿಲ್ಲ.ಆದರೆ ಇಂದಿನ ಪೀಳಿಗೆಯು ಪುಸ್ತಕದ ಓದುವ ಬದಲು ಮೊಬೈಲ್ ಬಳಸುತ್ತಿರುವ...

ಅಸ್ವಸ್ಥ ಸ್ಥಿತಿಯಲ್ಲಿದ್ದ ರಷ್ಯಾ ಪ್ರಜೆಯ ರಕ್ಷಣೆ; ಗೋವಾ ಪೊಲೀಸರಿಗೆ ಹಸ್ತಾಂತರ

0
ಉಡುಪಿ-ಕಲ್ಯಾಣಪುರ?ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ಅಸ್ವಸ್ಥಗೊಂಡು ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದ ರಷ್ಯಾ ದೇಶದ ಪ್ರಜೆಯೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಸೆ.೨೧ರ ರಾತ್ರಿ ನಡೆದಿದೆ.ಭಾರತದ ಪ್ರವಾಸಿ ತಾಣಗಳನ್ನು...

ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಮಹತ್ತರ: ಪ್ರಭಾಕರ ಪ್ರಭು

0
ಬಂಟ್ವಾಳ: ಸಮಾಜದಲ್ಲಿ ಅಶಾಂತಿ ಉಂಟಾಗಿ, ಸಂವಿಧಾನಬದ್ಧ ಕಾನೂನುಗಳನ್ನು ಪಾಲಿಸುವಲ್ಲಿ ಪ್ರಜೆಗಳು ವಿಫಲರಾದ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ಅಗತ್ಯ ಮಾರ್ಗದರ್ಶನ ಹಾಗೂ ರಕ್ಷಣೆ ನೀಡುವ ಮೂಲಕ ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ....

ಸುಳ್ಯ: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ

0
ಸುಳ್ಯ,-ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.ಬಂಧಿತ ವ್ಯಕ್ತಿಯನ್ನು ಸುಳ್ಯದ ಕನಕಮಜಲು ನಿವಾಸಿ ಸುರೇಂದ್ರ ಎಂದು ಗುರುತಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೩೫೪,...

ಅ.೨; ಸ್ವಚ್ಛತಾ ಜಾಗೃತಿ ಜಾಥಾ- ಪೌರಕಾರ್ಮಿಕ ಸ್ವಚ್ಛ ಹೀರೊಗಳಿಗೆ ಸನ್ಮಾನ

0
ಪುತ್ತೂರು: ಪುತ್ತೂರು ರೋಟರಿ ಕ್ಲಬ್ ನೇತೃತ್ವದಲ್ಲಿ ಪುತ್ತೂರಿನ ೮ ರೋಟರಿ ಕ್ಲಬ್‌ಗಳು, ಪುತ್ತೂರು ಸಂತ ಫಿಲೋಮಿನಾ ಕಾಲೇಜು ಹಾಗೂ ಸುದಾನ ಪಿಯು ಕಾಲೇಜಿನ ಸಹಯೋಗದೊಂದಿಗೆ ಪುತ್ತೂರಿನಲ್ಲಿ ಅ. ೨ರಂದು ಬೆಳಗ್ಗೆ ೯ರಿಂದ ಗಾಂಧಿಜಯಂತಿಯ...

ಪುತ್ತೂರು: ಅ.೩; ಬಂಟೆರೆ ಸೇರಿಗೆ- ಪ್ರಶಸ್ತಿ ಪ್ರದಾನ ಕಾರ್ಯಕ್ರಮ

0
ಪುತ್ತೂರು: ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿಯ ಮಾರ್ಗದರ್ಶನದಲ್ಲಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದಲ್ಲಿ ವಿವಿಧ ಕ್ಷೇತ್ರದ...
174,855FansLike
3,695FollowersFollow
3,864SubscribersSubscribe