ಗಿರೀಶ್ ಕುಲಕರ್ಣಿ ಕಲಾಕೃತಿಗೆ ಲಲಿತ ಕಲಾ ಅಕಾಡೆಮಿ ವಾರ್ಷಿಕ ಪ್ರಶಸ್ತಿ

0
ಕಲಬುರಗಿ,ಜೂ.5-ಒಂದು ದೇಶದ ಪ್ರಗತಿಯನ್ನು ಅದರ ಆರ್ಥಿಕ ಪ್ರಗತಿಯಿಂದಅಳಿಯುವುದಲ್ಲ ಆ ದೇಶದ ನಿಜವಾದ ಪ್ರಗತಿಯನ್ನು ಕಾಣಬೇಕಾದದ್ದು ಅಲ್ಲಿನ ಕಲೆ ಮತ್ತು ಸಂಸ್ಕøತಿಯಿಂದ ಎಂಬ ಮಾತನ್ನು ಮಹಾನ್ ತತ್ವಜ್ಞಾನಿ, ಮಾಜಿ ರಾಷ್ಟ್ರಪತಿಗಳಾದಂತಹ ರಾಧಾಕೃಷ್ಣನ್ ಅವರು ಹೇಳಿರುವ...

ರೈತ ನಾಯಕ ಚನ್ನಪ್ಪ ಆನೇಗುಂದಿ ಮೇಲೆ ಬೀಜ, ಗೊಬ್ಬರ ಮಾರಾಟಗಾರರ ದೂರು: ಕೆಪಿಆರ್‍ಎಸ್ ತೀವ್ರ ಖಂಡನೆ

0
ಕಲಬುರಗಿ,ಜೂ.5-ಕೃಷಿ ಇಲಾಖೆ ಹಾಗೂ ಯಾದಗಿರಿ ಜಿಲ್ಲಾ ಪಂಚಾಯತ್ ಜಂಟಿಯಾಗಿ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಾಗಾರದಲ್ಲಿ ನಕಲಿ ಹಾಗೂ ಕಳಪೆ ಬೀಜ , ರಸಗೊಬ್ಬರ ,ಕ್ರಿಮಿನಾಶಕ ಮತ್ತು ಕಾಳಸಂತೆ ಮಾರಾಟದ...

ರುದ್ರಭೂಮಿಗೆ ಮೂಲ ಸೌಕರ್ಯ ಒದಗಿಸಲು ಒತ್ತಾಯ

0
ಕಲಬುರಗಿ,ಜೂ.5-ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 42ರಲ್ಲಿ ಬರುವ ಹೀರಾಪುರ ಬಡಾವಣೆಯ ಪರಿಶಿಷ್ಟ ಜಾತಿ (ಎಸ್‍ಸಿ) ಜನಾಂಗದ ರುದ್ರಭೂಮಿಯಲ್ಲಿ ಒಂದು ಬೋರವೆಲ್ ಇದ್ದು, ಅದಕ್ಕೆ ಸಾಕಷ್ಟು ನೀರು ಇರುವುದರಿಂದ ಮೋಟಾರ್ ಅಳವಡಿಸಿ ಒಂದು ಗುಮ್ಮಿ...

ಶಂಕಲಿಂಗನಗುಡಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0
ಶಹಾಬಾದ,ಜೂ.5: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಹಳೇ ಶಹಾಬಾದಿನ ಶಂಕರಲಿಂಗನಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಕ್ಕಳನ್ನು ಉದ್ದೇಶಿಸಿ...

ಗೃಹಮಂತ್ರಿಗಳ ಬದಲಾವಣೆಗೆ ದೇವಿಂದ್ರ ದೇಸಾಯಿ ಕಲ್ಲೂರ ಆಗ್ರಹ

0
ಕಲಬುರಗಿ,ಜೂ.6: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಟ್ಟು ಹೋಗುತ್ತಿದೆ. ಆದರೆ ಸರ್ಕಾರ ಯಾವುದೇ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗದೇ ಇರುವುದು ಖಂಡನಿಯ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಘಟನೆಯಲ್ಲಿ ಅಮಾಯಕರು ಪ್ರಾಣ...

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ

0
ಕಲಬುರಗಿ:ಜೂ.5:ಪ್ಲಾಸ್ಟಿಕ್ ಮುಕ್ತ ಹಾಗೂ ವಾಯು ಮಾಲಿನ್ಯ ಮುಕ್ತ ಪರಿಸರ ನಿರ್ಮಾಣವಾದಾಗ ಮಾತ್ರ ಈ ವಿಶ್ವ ಪರಿಸರ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದು ನಂದಿಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಕಾಂತ ಕೆ. ಸಿತನೂರ...

ಆರ್.ಸಿ.ಬಿ ಅಭಿಮಾನಿಗಳ ಸಾವಿಗೆ ಸರಕಾರ ನೈತಿಕ ಹೊಣೆ ಹೊರಲಿ

0
ಕಲಬುರಗಿ:ಜೂ.5: ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆಯಿಂದಾಗಿ ಹಲವಾರು ಅಮಾಯಕ ಆರ್.ಸಿ.ಬಿ ಅಭಿಮಾನಿಗಳ ಸಾವಾಗಿದೆ.ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವುದು ನಿಜಕ್ಕೂ ದುರಂತದ ವಿಷಯ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ ಅವರು ಸೂಕ್ತ ವ್ಯವಸ್ಥೆಗಳು,...

ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆ ಮಾಡೋಣ

0
ಕಲಬುರಗಿ:ಜೂ.5: ಪರಿಸರ ಸಮತೋಲನಕ್ಕೆ ಶೇ.33ರಷ್ಟು ಅರಣ್ಯ ಪ್ರದೇಶಅವಶ್ಯಕತೆಯಿದ್ದು, ಇದರ ಪ್ರಮಾಣಕಡಿಮೆಯಿರುವುದುರಿಂದ ಪರಿಸರಅಸಮತೋಲನವಾಗುತ್ತಿದೆ. ಆದ್ದರಿಂದಎಲ್ಲರು ಗಿಡಗಳನ್ನು ನೆಟ್ಟು ಅವುಗಳನ್ನು ಮಗುವಿನಂತೆ ಪೋಷಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವಕಾರ್ಯ ಸಾಮೂಹಿಕವಾಗಿ ಮಾಡೋಣಎಂದುಪ್ರಾಚಾರ್ಯರವೀಂದ್ರಕುಮಾರಸಿ.ಬಟಗೇರಿ ಹೇಳಿದರು.ಜೇವರ್ಗಿ ಪಟ್ಟಣದ ಬಸವೇಶ್ವರ...

ಸರಕಾರಿ ಶಾಲೆಗಳ ರಕ್ಷಣೆಯ ಜೊತೆಗೆ ಪೋಷಕರ ಹಿತರಕ್ಷಣೆಗೆ ಆಗ್ರಹಿಸಿ ಮನವಿ

0
ಕಲಬುರಗಿ: ಜೂ.5: ಖಾಸಗಿ ಶಾಲೆಗಳ ಅವೈಜ್ಞಾನಿಕ ಡೊನೇಷನ್ ಹಾಗೂ ಶುಲ್ಕ ವಸೂಲಿ ತಡೆಯುವ ಮೂಲಕ ಸರಕಾರಿ ಶಾಲೆಗಳ ರಕ್ಷಣೆಯ ಜೊತೆಗೆ ಪೆÇೀಷಕರ ಹಿತರಕ್ಷಣೆಗೆ ಆಗ್ರಹಿಸಿ ಲೋಕ ರಕ್ಷಕ್ ಅಧ್ಯಕ್ಷರಾದ ದಯಾನಂದ ಯಂಕಚಿ ಅವರ...

ಮನೆಗೊಂದು ಸಸಿ ಬೆಳೆಸುವ ಮೂಲಕ ಜೀವ ರಾಶಿಗಳನ್ನು ಉಳಿಸಿ: ನ್ಯಾಯಾಧೀಶೆ ತಯ್ಯಾಬಾ ಸುಲ್ತಾನ್

0
ಜೇವರ್ಗಿ: ಜೂ.5:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೇವರ್ಗಿ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪರಿಸರ ದಿನವನ್ನು ಸಸಿಗಳ ವಿತರಣೆ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ...
2,493FansLike
3,695FollowersFollow
3,864SubscribersSubscribe