ಧ್ಯಾನ ಬಹಳ ಅವಶ್ಯಕ
ದಾವಣಗೆರೆ:ಡಿ.19:ಇವತ್ತಿನಸಮಯದಲ್ಲಿಧ್ಯಾನಅಥವಾರಾಜಯೋಗಬಹಳಅವಶ್ಯಕತೆಇದೆ. 2024 ರಡಿಸೆಂಬರ್ 6 ರಂದುಯುನೈಟೆಡ್ನೇಷನ್ಸ್ಜನರ ಅಸಂಬ್ಲಿಯು 21 ಡಿಸೆಂಬರ್‍ನ್ನುವಿಶ್ವಧ್ಯಾನದಿನವೆಂದುಘೋಷಿಸಿದೆ.ಈದಿನದಪ್ರಯುಕ್ತ 137 ದೇಶದ8500 ಶಾಖೆಗಳಲ್ಲಿಜಗತ್ತಿನಾದ್ಯಾಂತಧ್ಯಾನದಕಾರ್ಯಕ್ರಮಗಳುಆಯೋಜಿಸಲಾಗುವುದು. ಅಧ್ಯಕ್ಷಸ್ಥಾನವಹಿಸಿದ್ದಬ್ರಹ್ಮಾಕುಮಾರಿಲೀಲಾಜಿ,ಸಂಚಾಲಕಿದಾವಣಗೆರೆಅವರುಹೇಳಿದರು. ರಾಜಯೋಗದಅಭ್ಯಾಸವನ್ನುಹೇಗೆಮಾಡಬೇಕುಎಂದುಪ್ರತ್ಯಕ್ಷವಾಗಿಕಾಮೆಂಟರಿಮೂಲಕತಿಳಿಸಿದರು.ವಿಶ್ವಧ್ಯಾನದಿನಾಚರಣೆಕಾರ್ಯಕ್ರಮದಉದ್ಘಾಟನೆಧಾರ್ಮಿಕವಿಭಾಗದಮುಖ್ಯಸ್ಥಹಿರಿಯರಾಜಯೋಗಿಬ್ರಹ್ಮಾಕುಮಾರರಾಮನಾಥ ಅಬುಪರ್ವತ. ಅವರುದೀಪಹಚ್ಚುವುದುರಮೂಲಕಮಾಡಿದರು "ನಾವುಶಾರಿರಿಕವಾಗಿಸದೃಢರಾಗಲುಶಾರೀರಿಕವ್ಯಾಯಾಮಮಾಡಬೇಕು ,ಆದರೆಮನಸ್ಸುಸದೃಢವಾಗಲುಧ್ಯಾನಅವಶ್ಯಕತೆಇದೆಎಂದುಹೇಳಿದರು . ಸ್ವಾಮಿವಿವೇಕಾನಂದಅವರಯೋಗಮತ್ತುಪತಂಜಲಿಯೋಗದದಲ್ಲಿರಾಜೋಗದಮಹತ್ವಹೇಳಲಾಗಿದೆ.ರಾಜಯೋಗಈಶ್ವರಿಯವಿಶ್ವವಿದ್ಯಾಲಯದಲ್ಲಿಎಲ್ಲರಿಗೂಉಚಿತವಾಗಿಕಲಿಸಿಕೊಡಲಾಗುತ್ತದೆ.ನಾವೆಲ್ಲರೂನಮ್ಮನಿಜಮನೆಪರಮಧಾಮದಿಂದಇಲ್ಲಿಬಂದುಪಾತ್ರವನ್ನುಮಾಡುತ್ತಿದ್ದೇವೆ.ಈಗವಾಪಸ್ಮನೆಗೆಹೋಗಬೇಕಾಗಿದೆ.ಧ್ಯಾನಮಾಡಲುನಮ್ಮನ್ನುನಾವುಆತ್ಮವೆಂದುತಿಳಿದುಪರಮಜ್ಯೋತಿಪರಮಾತ್ಮನಜೊತೆಗೆಸಂಬಂಧಬೆಳೆಸಬೇಕು.ಅಣುವಿನಲ್ಲಿನ್ಯೂಟ್ರಾನ್ಪ್ರೋಟಾನ್ಮತ್ತುಎಲೆಕ್ಟ್ರಾನ್ ಇರುವಹಾಗೆಆತ್ಮಮನಸುಬುದ್ದಿಸಂಸ್ಕಾರಗಳಿಂದಕೂಡಿದೆ.ಎಂದುಅವರುಹೇಳಿದರು.ಶ್ರೀರೇಣುಕಾದೇವಿ, ಸಿದ್ಧಸಮಾಧಿಯೋಗಕೇಂದ್ರದಾವಣಗೆರೆ,ಶ್ರೀಜಿ.ಎಂ.ಶಿವಕುಮಾರ್, ರವಿಶಂಕರ ಗುರೂಜಿಅವರಆರ್ಟ ಆಫ್ಲಿವಿಂಗ್,...
ಶಾಮನೂರು ನಿಧನಕ್ಕೆ ಸುರ್ಜೆವಾಲಾ ಸಂತಾಪ
ದಾವಣಗೆರೆ, ಡಿ.೧೫-ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶಿವಶಂಕರಪ್ಪ ಅವರ ನಿಧನವನ್ನು ‘ರಾಜ್ಯಕ್ಕೆ ತುಂಬಲಾರದ ನಷ್ಟ’ ಎಂದು ವರ್ಣಿಸಿದ್ದಾರೆ. ಅವರು ಸಂತಾಪ ಸಂದೇಶದಲ್ಲಿ ಹೀಗೆಂದು...
ಶಾಮನೂರು ನಿಧನಕ್ಕೆ ನಿರ್ಮಲಾನಂದನಾಥ ಶ್ರೀ ಸಂತಾಪ
ದಾವಣಗೆರೆ.ಡಿ೧೫:ಸಮಾಜಮುಖಿ ಸಾಧನೆಯಲ್ಲಿ ನಿರತರಾಗಿದ್ದ ಶ್ರೀ ಶಿವಶಂಕರಪ್ಪ ಅವರ ನಿಧನದಿಂದ ನಾಡು ಓರ್ವ ಸೇವಾಪರರನ್ನು, ದಕ್ಷ ಆಡಳಿತಗಾರರನ್ನು ಮತ್ತು ಶಿಕ್ಷಣಪ್ರೇಮಿಯನ್ನು ಕಳೆದುಕೊಂಡಂತಾಗಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು ಡಾ. ನಿರ್ಮಲಾನಂದನಾಥಸ್ವಾಮೀಜಿ ಅವರು...
ಜನೌಷಧಿ ಕೇಂದ್ರ ಮುಚ್ಚುವ ಆದೇಶ ರದ್ದು
ಧಾರವಾಡ,ಡಿ.೧೧- ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನೆಲೆಗೊಂಡಿರುವ ಜನೌಷಧಿ ಕೇಂದ್ರವನ್ನು ಮುಚ್ಚಲು ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ಹಿನ್ನಡೆಯಾಗಿದೆ. ಧಾರವಾಡ ಹೈಕೋರ್ಟ್‌ನ ಪೀಠವು ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.ಲೀಸ್ ಅವಧಿ...
ಸಮೀಕ್ಷೆ ಮರು ಕಾರ್‍ಯಕ್ಕೆ ಶಿಕ್ಷಕರ ಹಿಂದೇಟು
ದಾವಣಗೆರೆ, ಅ. ೧೪- ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ ಮರುಕಾರ್ಯ ನಿರ್ವಹಿಸಲು ಶಿಕ್ಷಕರು ಹಿಂದೇಟು ಹಾಕಿ ಅಸಮಾಧಾನ ಹೊರ ಹಾಕುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದರು.ಕರ್ನಾಟಕ...
ರಾಜ್ಯಕ್ಕೆ ಗುಂಡಿ ಭಾಗ್ಯ ನೀಡಿದ ಕಾಂಗ್ರೆಸ್: ಬಿಜೆಪಿ ಕಿಡಿ
ಚಿತ್ರದುರ್ಗ,ಸೆ.೨೪: ರಾಜ್ಯದಲ್ಲಿ ಬಹುತೇಕ ರಸ್ತೆಗಳು ಗುಂಡಿಗಳಿಂದ ತುಂಬಿರುವುದನ್ನು ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ದ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ರಾಜ್ಯ...

































