ಕೆ.ಆರ್.ಪುರ ಕ್ಷೇತ್ರದ ಹೊಯ್ಸಳನಗರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕ್ಷೇತ್ರದ ಬಿಜೆಪಿ ಉಪಾಧ್ಯಕ್ಷ ಗಣೇಶ್ ರೆಡ್ಡಿ ಹಾಗೂ ಹಿರಿಯ ಮುಖಂಡ ಚಂದ್ರಶೇಖರ ರೆಡ್ಡಿ ಅವರು ಧ್ವಜಾರೋಹಣ ನೇರವೇರಿಸಿದರು.ದೀಪಕ್, ಮುನಿರಾಜರೆಡ್ಡಿ,ಶ್ರೀರಾಮ್ ರೆಡ್ಡಿ, ಎಲ್.ಕೃಷ್ಣ ಗ್ರಾಮಸ್ಥರು ಇದ್ದರು.