ಹುಬ್ಬಳ್ಳಿಯ ವ್ಯಾಪಾರಸ್ಥರು ಧಾರ್ಮಿಕ ಚಿಂತಕರಾದ ಆನಂದ ಕಮತಗಿ ಮಾಲಕರು , ಗಂಗಾವತಿ ಸಿಲ್ಕ್ ಪ್ಯಾಲೇಸ್ ಇವರನ್ನು ಗಜಾನನ ಉತ್ಸವ ಸಮಿತಿ , ದಾಜಿಬಾನ ಪೇಟ್, ಹುಬ್ಬಳ್ಳಿ ಸಂಸ್ಥೆ ಮಾಜಿ ಅಧ್ಯಕ್ಷರಾದ ಭಾಸ್ಕರ ಜಿತೂರಿ ಅವರು ಸಮಸ್ತ ಶ್ರೀ ಗಜಾನನ ಉತ್ಸವ ಸಮಿತಿ ವ ದಾಜಿಬಾನ ಪೇಟ್ ನಾಗರಿಕರು ಮತ್ತು ವ್ಯಾಪಾರಸ್ಥರ ಪರವಾಗಿ ಸತ್ಕರಿಸಿದರು. ಶುಭಕೊರಿದರು.ಈ ಸಂದರ್ಭದಲ್ಲಿ ಹುಬ್ಬಳ್ಳಿ ಕಾ ರಾಜಾ ಉತ್ಸವ ಸಮಿತಿಯ ಅಧ್ಯಕ್ಷರಾದ ಸಂಜಯ ಮೆಹರವಾಡೆ , ಉಪಾಧ್ಯಕ್ಷರಾದ ಜಯದೇವ ಪವಾರ, ಕಾರ್ಯದರ್ಶಿ ಶ್ರೀನಿವಾಸ ರತನ್, ಮನೋಜ ರತನ ವಿಜಯ ಪವಾರ್ ವಿನೋದ ರತನ, ರಾಜು ಪವಾರ, ಪಾಂಡುರAಗ ಮೆಹರವಾಡೆ, ಹಾಗೂ ಗೋಪಾಲಸಾ ಪವಾರ, ಕೃಷ್ಣ ಕಲಬುರ್ಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.