ಕಲಬುರಗಿ: ಜೆಸ್ಕಾಂ ಹಮ್ಮಿಕೊಂಡ ಗೃಹಜ್ಯೋತಿ ಯೋಜನೆ ಡಿಜಿಟಲ್ ಪರಿಶೀಲನಾ ಅಭಿಯಾನಕ್ಕೆ ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ಅವರು ಚಾಲನೆ ನೀಡಿದರು.