
ಕಲಬುರಗಿ: ನಗರದ ಎಲ್ಲಮ್ಮ ದೇವಸ್ಥಾನ ಕಲ್ಯಾಣ ಮಂಟಪದಲ್ಲಿಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಜಿಲ್ಲಾ ಘಟಕವು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಪ್ರಯುಕ್ತ ಹಮ್ಮಿಕೊಂಡ ಪ್ರಶಸ್ತಿ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ಕರ್ನಾಟಕ ಸರಕಾರದ ಮಾಜಿ ಗೃಹಸಚಿವ ಡಾ. ಪಿ.ಜಿ.ಆರ್ ಸಿಂಧ್ಯಾ ಅವರು ಉದ್ಘಾಟಿಸಿದರು.ಡಾ. ಎಂ.ಜಿ ಮೂಳೆ,ಡಾ.ದಿನಕರ ಮೋರೆ,ರಮೇಶ ಚಿಚಕೋಟೆ,ಸಿದ್ದಾಜಿ ಪಾಟೀಲ,ರಾಜು ಜವಳಕರ,ಆರ್.ಬಿ ಜಗದಾಳೆ,ರತನ ಮಾನೆ,ರಾಜು ಶಿಂಧೆ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.


























