ಕಲಬುರಗಿ: ನಗರದ ಎಂಪಿಎಚ್‍ಎಸ್ ಕಾಲೇಜಿನಲ್ಲಿಂದು ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡ ಪರಿಸರ ಸಂರಕ್ಷಣೆ ಭವಿಷ್ಯದ ಸವಾಲುಗಳು ಉಪನ್ಯಾಸ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಶಿವಶರಣಪ್ಪ ಮುಳೆಗಾಂವ ಅವರು ಉದ್ಘಾಟಿಸಿದರು.ದೇವಿದಾಸ ಪವಾರ,ಸುನೀಲ ಮಾನಪಡೆ,ಸುಭಾಶಚಂದ್ರ ಆರ್,ಸಂಜೀವಕುಮಾರ ಕಾಂಬಳೆ.ಎ.ಎಸ್ ಹರಸೂರ, ಮೈಲಾರಿ ದೊಡ್ಮನಿ ಸೇರಿದಂತೆ ಇತರರಿದ್ದರು.