
ಧರ್ತಿ ಅಭಾ ಜನಾಜಾತಿಯ ಗ್ರಾಮ ಉತ್ಕರ್ಷ ಅಭಿಯಾನದಡಿ `ಜನ ಭಾಗಿದಾರಿ, ಸಬ್ಸೆ ದೂರ, ಪೆಹಲೆ ಕ್ಯಾಂಪಿಯನ್’ ಕಾರ್ಯಕ್ರಮವನ್ನು ಗದಗನ ಸರಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರು, ಕಛೇರಿ ಅಧೀಕ್ಷಕರು. ಇಲಾಖೆ ಕಾರ್ಯಕ್ರಮದ ಕುರಿತು ಮಾಹಿತಿ ವಿದ್ಯಾರ್ಥಿಗಳಿಗೆ ತಿಳಿಸಿದರು. ನಿಲಯದ ಮೇಲ್ವಿಚಾರಕರು ಹಾಗೂ ಕಛೇರಿ ಸಿಬ್ಬಂದಿಗಳು ಹಾಜರಿದ್ದರು.























