
ಜೇವರಗಿ,ಮೇ ೧೬: ಡಾ. ಅಂಬೇಡ್ಕರ್,ಗೌತಮಬುದ್ದರನ್ನು ಮರೆತರೆ ಭಾರತಕ್ಕೆ ಭವಿಷ್ಯವಿಲ್ಲ ಇಂದಿನ ಕಾಲಘಟ್ಟದಲ್ಲಿ ಇವರ ಆದರ್ಶಗಳು ಅವಶ್ಯವಿದೆ ಎಂದು ಬೆಂಗಳೂರಿನಖ್ಯಾತ ಪ್ರಗತಿಪರ ಚಿಂತಕ ಸುರೇಶ್ ಗೌತಮ್ ಹೇಳಿದರು.ಅವರು ಡಾ.ಬಿ ಅರ್ಅಂಬೇಡ್ಕರ್ ಅವರ ಜಯಂತೋತ್ಸವ ಹಾಗೂ ಅರಿವು ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು ಗೌತಮ ಬುದ್ಧರ ಮೂರ್ತಿ ಮೆರವಣಿಗೆ ಪಟ್ಟಣದ ಬಸವೇಶ್ವರ ಚೌಕಿನಿಂದ ಡಾ.ಬಿಆರ್ ಅಂಬೇಡ್ಕರ್ ಭವನದವರೆಗೆ ನಡೆಯಿತು.ಜಿಪಂ ಮಾಜಿಸದಸ್ಯ ಚಂದ್ರಶೇಖರ್ ಹರನಾಳ ಚಾಲನೆ ನೀಡಿದರು.
ಸಾನ್ನಿಧ್ಯ ಭಂತೆ ವರಜ್ಯೋತಿ ವೈಶಾಲಿ ಬುದ್ಧವಿಹಾರ ಆಣದೂರ, ಬೀದರ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ವಹಿಸಿದರು ಕಾರ್ಯಕ್ರಮದ ಉದ್ಘಾಟನೆಯನ್ನು ಜಿಪಂ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ನೆರವೇರಿಸಿದರು.ಉತ್ಸವ ಸಮಿತಿ, ಅಧ್ಯಕ್ಷ ಪುಂಡಲೀಕ ಗಾಯಕವಾಡ ಅಧ್ಯಕ್ಷತೆವಹಿಸಿದರು ಮುಖ್ಯ ಭಾಷಣಕಾರರಾಗಿ ಶಿವರಂಜನ ಸತ್ಯಂಪೇಟ ಅಗಮಿಸಿದರು. ಮುಖ್ಯ ಅತಿಥಿಗಳಾಗಿರಾಜಶೇಖರ್ ಸೀರಿ,ಅರ್ಜುನ ಭದ್ರೆ, ಮರಿಯಪ್ಪ ಹಳ್ಳಿ ,ಚನ್ನಮಲ್ಲಯ್ಯ ಹಿರೇಮಠ , ಡಿ.ಬಿ. ಪಾಟೀಲ್ಬಾಪುಗೌಡ ಪಾಟೀಲ್ ಬಿರಾಳ ಮಾಜೀದ ಸೇಠ ಗಿರಣಿ,ವಸಂತ ನರಿಬೋಳ,ಕೆರೆಪ್ಪ ಹಿಪ್ಪರಗಿ ಬಹದ್ದೂರ್ ರಾಥೋಡ್ ಸುಭಾಷ ಚನ್ನೂರ ಭೀಮರಾಯ ನಗನೂರ ಹರಿಶ್ಚಂದ್ರ ಕೊಡಚಿಡಾ. ಬಸವರಾಜ ಕೊಂಬಿನ ಭೀಮರಾಯ ಜನಿವಾರ ಮೊದಲಾದವರು ಆಗಮಿಸಿದರುಉಮೇಶ ಶರ್ಮಾ ಡಾ. ರಾಕೇಶ ಎಂ. ಕೂಡಲಗಿ ಡಾ. ಮರೆಪ್ಪ ಕಟ್ಟಿಮನಿ ಡಾ. ಮಾಳಪ್ಪ ಪೂಜಾರಿ ಡಾ. ಶಿವಶಂಕರ ವಾಲಿ ಡಾ. ವಿನೋದ ಎಂ. ಶಿಡ್ಲಿ ಚಂದ್ರಕಾAತ ಝಳಕಿ ಬಲಭೀಮ ಎಂ. ನೆಲೋಗಿ ಹರಿಶ್ಚಂದ್ರ ಕರಕಳ್ಳಿ ಭಾಗಣ್ಣ ಕಟ್ಟಿ ಗುಂಡಪ್ಪ ಜಡಗಿ ಹಣಮಂತ ಕಟ್ಟಿಸಂಗಾವಿ ಪ್ರಿಯಾಂಕ ಬಿ. ಕೊಂಬಿನಕರ್ ಕವಿತಾ ಹಳ್ಳಿ ಶಾಂತಪ್ಪ ಯಲ್ಗೋಡ ಸಿದ್ದು ಕೆರೂರ್ ಸಂತೋಷ್ ಚನ್ನೂರ್ ಮಾದೇವ್ ಕೋಳಕೂರ್ ಸಿದ್ದರಾಮಕಟ್ಟಿ ವಿಜಯ್ ಕುಮಾರ್ ದರೆನ್ ಗುಂಡಪ್ಪ ಜಡಗಿ ದೌಲಪ್ಪ ಮದನ್
ಶ್ರೀಮಂತ ಧನ್ನಕರ ಮಾಪಣ್ಣ ಕಟ್ಟಿ ಸುರೇಶ್ ಡುಗನ್ಕರ್ ಜಗದೇವಿ ಜಟ್ಣಕ್ಕರ್ ಮಲ್ಲಮ್ಮ ಕೊಬ್ಬಿನ ಮಲ್ಲಣ್ಣ ಕೊಡಚಿ ರಾಜಶೇಖರ್ ಶಿಲ್ಪಿ ಸಂಗಣ್ಣ ಕಟ್ಟಿಸಂಗಾವಿ ಮರೆಪ್ಪ ಬೇಗಾರ ಭೀಮಶಂಕರ ಹರನಾಳ ಸಂಗಮೇಶ್ ಕೊಂಬಿನ್ ಮಲ್ಲಪ್ಪ ಹೊಸ್ಮನಿ ಮಾಡಿಗಿ ಡಾ. ಅಶೋಕ್ ದೊಡ್ಮನಿ ನಿಜಲಿಂಗ ದೊಡ್ಮನಿ ಬಲರಾಮ ಹರನೂರ ಎಸ್ ಕೆ ಬಿರಾದಾರ್ ಸಂಗಮೇಶ್ ಸಂಕಾಲಿ ಮಿಲಿಂದ್ ಸಾಗರ್ ಬಾಬು ಹಿಪ್ಪರಗಿ ರಾಯಪ್ಪ ಬುಳ್ಳ ಸಿದ್ದು ಜನಿವಾರ ದೇವೇಂದ್ರ ಮುದುವಾಳ್ ಶ್ರೀಹರಿ ಕರ್ಕಹಳ್ಳಿ ಶ್ರೀಮಂತ್ ಕೇಲೆದಾರ್ ಶಿವಶರಣ ಮಾಡಿಗಿ ಸಂಗಣ್ಣ ಗುಡೂರು ಯಶ್ವಂತ್ ಬಡಿಗೇರ್ ಶ್ರೀಶೈಲ್ ಬುಟ್ನಾಳ ಮರಿಯಪ್ಪ ಆಂದೋಲ ಶಿವಕುಮಾರ್ ವರ್ಚನಹಳ್ಳಿ ಸೇರಿದಂತೆ ಹಲವಾರು ಸಾಧಕರನ್ನು ಸನ್ಮಾನಿಸಲಾಯಿತು
























